ಬೇರೆಬೇರೆ ಘಟನೆಗಳು, ದುರ್ಘಟನೆಗಳು, ಕಾನೂನುಗಳು, ಸ್ಥಿತ್ಯಂತರಗಳು ಸಾಮಾಜಿಕ ಪರಿಚಲನೆ ಮೇಲೆ ಪರಿಣಾಮಗಳನ್ನು ಬೀರುತ್ತಿರುತ್ತವೆ. ಇವುಗಳ ಬೆಳವಣಿಗೆ ತಕ್ಷಣವೇ ಗೋಚರಿಸಬಹುದು ಅಥವಾ ನಿಧಾನವಾಗಿ ಕಾಣಬಹುದು. ದೆಹಲಿಯ ಬಟ್ಲಾ ಹೌಸ್ ಎನ್ಕೌಂಟರ್ ದುರ್ಘಟನೆಯನ್ನು ಮುಂದಿರಿಸಿಕೊಳ್ಳುವ ಪತ್ರಕರ್ತ ನಿಯಾಜ್ ಫಾರುಕಿ; ತಮ್ಮ “ ಆ್ಯನ್ ಆರ್ಡಿನರಿ …
ಸಾಹಿತ್ಯ
ಏನೇಕಲ್ಲು, ದುರ್ಗಮ ಬಂಟಮಲೆಯ ನಡುವಿನ ವಾಟೆಕಜೆಯಿಂದ ಹೊರಟ ಪಯಣ ಸಾಗಿದ ಹಾದಿಯೇ ರೋಚಕ. ರೋಯ್ತ “ಪುರುಷೋತ್ತಮ”ನಾದ ಮತ್ತು ಈತ ಸಾಧಿಸಿದ ಯಶಸ್ಸು ಹಳ್ಳಿಗಳ ಹೈದರೆಲ್ಲರಿಗೂ ಬದುಕಿನೆಡೆಗೆ ಆತ್ಮವಿಶ್ವಾಸ ತುಂಬುವ, ಸಾಗಿಬಂದ ಹಾದಿಯ ಕಥನವಿದು. “ಕಾಗೆ ಮುಟ್ಟಿದ ನೀರು” ಸಾಗುವುದುದ್ದಕ್ಕೂ ಅಚ್ಚರಿ ಮೂಡಿಸುವ …
ದೈನಂದಿನ ಜೀವನದಲ್ಲಿ ಹೊರಗೆ ಅಡ್ಡಾಡುವಾಗ ನಮ್ಮ ಕಿವಿಗೆ ಬೇರೆಬೇರೆ ಮಾತುಗಳು ಕೇಳುತ್ತವೆ. ಕಣ್ಣಿಗೆ ಅನೇಕ ನೋಟಗಳು ಕಾಣುತ್ತವೆ. ಅಂಥವುಗಳಲ್ಲಿ ಗಮನ ಸೆಳೆಯುವ ಸಂಗತಿಗಳಿರುತ್ತವೆ. ಆದರೆ ಹೆಚ್ಚಿನವರು ಅವುಗಳ ಬಗ್ಗೆ ಆಲೋಚಿಸುವುದಿಲ್ಲ. ಅಂಥ ವಿಷಯಗಳ ಬಗ್ಗೆ ಮಂಥನ ಮಾಡಿ ಅಮೃತದಂಥ ಚಿಂತನೆ ನೀಡುವ …
ಅಜ್ಜಿಯಂದಿರು ತಮ್ಮ ಸುತ್ತ ಮೊಮ್ಮಕ್ಕಳನ್ನು ಕೂರಿಸಿಕೊಂಡು ಹೇಳುವ ಕಥೆಗಳನ್ನು ಕೇಳುತ್ತಾ ಬೆಳೆದವರಿಗೆ ಅದರ ಆನಂದ ಗೊತ್ತಿರುತ್ತದೆ. ಜಾನಪದ ಕಥೆಗಳಲ್ಲಿ ಮಂತ್ರವಾದಿಯ ಶಾಪದಿಂದ ಕಪ್ಪೆಯಾಗುವ ರಾಜಕುಮಾರ, ರಾಜಕುಮಾರಿಯ ಸ್ಪರ್ಶವಾದ ಕೂಡಲೇ ಮತ್ತೆ ಮನುಷ್ಯನಾಗುವುದು, ಮಂತ್ರವಾದಿಯನ್ನು ಸದೆ ಬಡಿಯುವುದು, ಏಳು ಸಮುದ್ರದಾಚೆಗಿನ ಕೀಳು ಸಮುದ್ರ, …
ಸಮಾಜದ ಬಹಳಷ್ಟು ಮಂದಿ ಸೂಕ್ಷ್ಮ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಇವರಲ್ಲಿ ಸಾಹಿತಿಗಳು, ಪತ್ರಕರ್ತರೂ ಇದ್ದಾರೆ. ಇವರ ವೀರಾವೇಶವೇನಿದ್ದರೂ ಅಂತರಂಗದದ ಗುಂಪುಗಳಲ್ಲಿ, ತನ್ನವರೇ ಇರುವ ವಾಟ್ಸಪ್ ಗ್ರೂಪುಗಳಲ್ಲಿ ಬಹಿರಂಗವಾಗುತ್ತದೆ. ಪ್ರತಿಷ್ಠಿತ ವ್ಯಕ್ತಿಗಳ ಬಗ್ಗೆ ಉಸಿರು ಎತ್ತುವುದಿಲ್ಲ. ನಮಗ್ಯಾಕೆ ಅವೆಲ್ಲದರ ‘ ಉಸಾಬರಿ …
ಇಂದಿಗೆ ಇತಿಹಾಸ ಎನ್ನುವುದು ರಮ್ಯ – ಮನೋಹರವಾಗಿ ಕಾಣುತ್ತದೆ. ಅಂದು ವರ್ತಮಾನದಲ್ಲಿ ಅದು ರಕ್ತಸಿಕ್ತ ಆಳುವವರ ಹಂಬಲಗಳಲ್ಲಿ ನಲುಗಿದ ಜನಸಮಾನ್ಯರ ಬದುಕು. ಆದರೆ ಚರಿತ್ರೆ ಬರೆದವರು, ಕೆಲವಾರು ರಾಜರುಗಳ ಕಾಲವನ್ನು ಸುವರ್ಣಯುಗ ಎಂದು ಬಣ್ಣಿಸಿದವರು ಸಾಮಾನ್ಯರ ಬದುಕಿಗೆ ಒಂದೆರಡು ಪುಟಗಳನ್ನೂ ನೀಡುವುದಿಲ್ಲ. …
ನಮ್ಮದು ನಾಡು – ನುಡಿಯನ್ನು ತಾಯಿ ಎಂದು ಕರೆಯುವ ಸಂಸ್ಕೃತಿ. ಸಮುದಾಯದೊಳಗೆ ಭಿನ್ನಸ್ವರಗಳು ಇದ್ದ ಸಂದರ್ಭದಲ್ಲಿಯೂ ಕನ್ನಡದ ತೇರು ಎಳೆಯುವ ಸಂದರ್ಭಗಳಲ್ಲಿ ಒಟ್ಟಾಗುತ್ತೇವೆ. ನುಡಿಯನ್ನು ಮೆರೆಸುತ್ತೇವೆ. ಬೇರೆಬೇರೆ ನೆಲೆಯ ವಿರೋಧಗಳನ್ನು ತಾತ್ಕಾಲಿಕವಾಗಿಯೂ ಮರೆಯುತ್ತೇವೆ. ಇದಕ್ಕೆ ನಿದರ್ಶನಗಳ ಸರಮಾಲೆಯೇ ಇದೆ. ಇಂಥದೊಂದು ಪರಂಪರೆಗೆ …
ಆಯಾ ಕಾಲಘಟ್ಟದ ಆಧುನಿಕತೆಗಳ ಸಂದರ್ಭದಲ್ಲಿ “ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ” ಎಂಬ ಉದ್ಗಾರಗಳು ಕೇಳಿಸುತ್ತಲೇ ಇವೆ. ಸಿನೆಮಾಗಳ ಸಂಖ್ಯೆ ಹೆಚ್ಚಾದಾಗ, ಟೆಲಿವಿಷನ್ ಎಲ್ಲರ ಮನೆಗಳ ಹಜಾರಗಳನ್ನು ಹೊಕ್ಕಾಗ, ಅದರಲ್ಲಿಯೂ ಅಂಗೈಗಳಲ್ಲಿ ಜಗದಗಲ ತೋರುವ ಮೊಬೈಲು, ಫೇಸ್ಬುಕ್, ವಾಟ್ಸಪ್ ಬಂದಾಗಲಂತೂ ಪುಸ್ತಕಲೋಕ ಏದುಸಿರು …
ನಾವಿರುವುದಷ್ಟೇ ಜಗತ್ತಲ್ಲ; ಪರ್ಯಾಯವಾದ ಜಗತ್ತುಗಳು ಅನೇಕ. ಇಂಥವುಗಳೆಲ್ಲದರ ಬಗ್ಗೆಯೂ ನಮಗೆ ಅರಿವಿರುವುದಿಲ್ಲ. ಅನುಭವಿಸಿದವರು ಹೇಳುವುದನ್ನು ಕೇಳಿದಾಗ ಉತ್ಪ್ರೇಕ್ಷೆ ಮಾಡುತ್ತಿದ್ದರೆ ಎಂಬ ಭಾವ ಮೂಡಬಹುದು. ಎಷ್ಟೋ ಬಾರಿ ಗೊತ್ತಿಲ್ಲದ ಸತ್ಯ; ಸುಳ್ಳೆಂದೇ ಭಾಸವಾಗುತ್ತದೆ. ಆದರೆ ಆ ಪರ್ಯಾಯ ಪ್ರಪಂಚಕ್ಕೆ ತುಸುವೇ ಹೆಜ್ಜೆ ಇಟ್ಟರೂ …
ರಜನೀಶ್ ಅವರನ್ನು ಸೆಕ್ಸ್ ಗುರು, ರೋಲ್ಸಾರಾಯ್ ಗುರು, ದಾರ್ಶನಿಕ, ಚಿಂತನಾಶೀಲ, ಪರಂಪರೆಗಳಿಗೆ ಮುಖಮುಖಿಯಾದವನು ಹೀಗೆಲ್ಲ ಕರೆಯಲಾಗುತ್ತದೆ. ಅವರವರು ತಮಗೆ ಕಂಡಂತೆ ಇವರನ್ನು ಬಣ್ಣಿಸುತ್ತಾರೆ. ಹೀಗಾಗಿ ಬೇರೆಬೇರೆ ಗ್ರಹಿಕೆಗಳ ಹಿನ್ನೆಲೆಯಲ್ಲಿ ಓಶೋ ಭಿನ್ನಭಿನ್ನವಾಗಿ ಕಾಣುತ್ತಾರೆ. ಇಂಥ ರಜನೀಶರನ್ನು ಅವರ ಅನುಯಾಯಿಗಳು ಕಂಡ ರೀತಿ …
ಭೌತಿಕ ಬದುಕಿನಿಂದ ವಿಮುಖರಾಗಿ ಅಧ್ಯಾತ್ಮವನ್ನೇ ಧ್ಯಾನಿಸುವವರಷ್ಟೇ ಸಂತರಲ್ಲ…. ಸದಾ ನಾಡಿನ ಒಳಿತು, ಏಳಿಗೆ, ಪರಿಸರ ಸಂರಕ್ಷಣೆಯ ಕಳಕಳಿ, ಓದುಗರನ್ನು ಸರಿದಾರಿಯಲ್ಲಿ ನಡೆಸುವ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಪೂರ್ಣಚಂದ್ರ ತೇಜಸ್ವಿ ಅವರು ಸಹ ಸಂತರು. ಇಂಥ ಸಂತನ ಪತ್ನಿ, ಆತ್ಮಸಂಗಾತಿ ರಾಜೇಶ್ವರಿ ತೇಜಸ್ವಿ …
ಪತ್ರಕರ್ತ ಎನ್.ಎಸ್. ಶಂಕರ್ ಅವರು ‘ಲಂಕೇಶ್ ಪತ್ರಿಕೆ” ಯಲ್ಲಿ ಬರೆದ ಲೇಖನಗಳನ್ನು ಓದಿದ್ದೆ. ಆದರೆ ಕಥೆಗಳನ್ನು ಓದಿರಲಿಲ್ಲ. ಇತ್ತೀಚೆಗೆ ಅವರ ‘ರೂಢಿ’ ಕಥಾ ಸಂಕಲನ ಸಿಕ್ಕಿತು. ಓದಿದೆ. ಗಾಢವಾಗಿ ತಟ್ಟಿತು. ರೂಢಿ ಮತ್ತಿತರ ಕಥೆಗಳಲ್ಲಿ ಎರಡು ಭಾಗಗಳಿವೆ. ಒಂದನೇ ಭಾಗದಲ್ಲಿ ಶಂಕರ್ …
ಇದು ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ಸಂದರ್ಶನದ 3ನೇ ಕಂತು. ಹಿಂದಿನ ಎರಡು ಕಂತುಗಳಲ್ಲಿ ಅವರು ರಾಜ್ಯದ ಹೊರಗೆ ಕನ್ನಡದ ಪ್ರತಿನಿಧಿಗಳು ಮಂಕಾಗಿರುವುದನ್ನು ಮತ್ತು ವಿಶ್ವಕವಿ ಕುವೆಂಪು ಅವರಿಗೆ ಏಕೆ ನೊಬೆಲ್ ದೊರೆತಿಲ್ಲ ಎಂಬ ವಿಚಾರಗಳ ವಿಶ್ಲೇಷಣೆ ಮಾಡಿದ್ದರು ಪ್ರಸ್ತುತ ಕಂತಿನಲ್ಲಿ …
ದೆಹಲಿಯ ಜವಾಹರ್ ಲಾಲ್ ನೆಹ್ರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಮುಖ್ಯಸ್ಥ, ಅಂತರರಾಷ್ಟ್ರೀಯ ಖ್ಯಾತಿಯ ಭಾಷಾ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮೆ ಅವರೊಂದಿಗಿನ ಮಾತುಕಥೆಯ ಎರಡನೇ ಭಾಗವಿದು. ಪುರುಷೋತ್ತಮ ಬಿಳಿಮಲೆ: ಭಾರತದಲ್ಲಿರುವ ಕನ್ನಡಪೀಠಗಳ ವಿಷಯವಾಗಿ ಹೇಳಬೇಕಾದರೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು …
