ಮಂಡ್ಯ ಮಾತೃ ಪ್ರಧಾನ ಸಮಾಜವೇ ಎಂದು ಹುಬ್ಬೇರಿಸಬೇಡಿ. ಇದು ಕೇರಳ ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿರುವ ಮಾದರಿ ಮಾತೃ ಪ್ರಧಾನ ಸಮಾಜವಲ್ಲದಿರಬಹುದು. ಆದರೆ ಪ್ರಮುಖ ನಿರ್ಣಯಗಳ ವಿಷಯಗಳಿಗೆ ಬಂದಾಗ ಮಂಡ್ಯ ಜಿಲ್ಲೆ ಪಕ್ಕಾ ಮಾತೃಪ್ರಧಾನ ಸಮಾಜ. ವೈವಾಹಿಕ ಹೊಸ ಸಂಬಂಧಗಳು, ಆಸ್ತಿ …
ರಾಜಕೀಯ
ರಾಜ್ಯದ ಹಲವೆಡೆ ಬರದ ಛಾಯೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಹಂಪಿ ಉತ್ಸವ ರದ್ದುಪಡಿಸಿತ್ತು. ಆದರೆ ಇದನ್ನು ನಿಲ್ಲಿಸಬಾರದೆಂದು ಒತ್ತಾಯ ಬಂದ ಹಿನ್ನೆಲೆಯಲ್ಲಿ ಒಂದು ದಿನವಷ್ಟೆ ನಡೆಸಲು ತೀರ್ಮಾನಿಸಿತು. ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ “ಮೂರುದಿನ ಹಂಪಿ ಉತ್ಸವ …
ಬಿಜೆಪಿಯಿಂದ ಹೆಚ್ಚುಮಂದಿ ಶಾಸಕರು ಆರಿಸಿಬಂದಿದ್ದಾರೆ. ಆದರೂ ಕಾಂಗ್ರೆಸ್ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್, ಯಡಿಯೂರಪ್ಪ ಮತ್ತಿತರ ಬಿಜೆಪಿ ನಾಯಕರು ಹೇಳಿದ್ದಾರೆ. ಇವರ ಮಾತು ಕೇಳಿದರೆ ವಿಚಿತ್ರವೆನ್ನಿಸುತ್ತದೆ. ಏಕೆಂದರೆ ಹಿಂಬಾಗಿಲಿನಿಂದ ಅಧಿಕಾರಕ್ಕೇರುವುದರಲ್ಲಿ ನಿಪುಣ ಪಕ್ಷ ಎಂಬುದನ್ನು ಬಿಜೆಪಿ …
ಕನ್ನಡಿಗರ ನಾಡಿನಲ್ಲಿ ಕೈವೊಡೆದ ಜಾತಿಗಳಿಂದ ಬಂದು ರಾಜ್ಯಭಾರ ಮಾಡಿದವರು ಇದ್ದಾರೆಯೇ..?. ಕೈವೊಡೆದ ಜಾತಿ ಎಂದರೆ ಬಹುತೇಕರಿಗೆ ಅರ್ಥ ಆಗದಿರಬಹುದು. ಮೈಸೂರು, ಮಂಡ್ಯ ಮತ್ತು ಬೆಂಗಳೂರು ಸೀಮೆಯೆಲ್ಲ ತೀರಾ ಹಿಂದುಳಿದ ಜಾತಿಗಳಿಗೆ ಕೈವೊಡೆದ ಜಾತಿಗಳು ಎಂದು ಕರೆಯುವ ರೂಢಿ ಇದೆ. ಹೀಗೆಂದರೆ ದುರ್ಬಲ …
ಯಾರನ್ನಾದರೂ ಭೇಟಿಯಾಗುವ ಮುನ್ನ ಅವರಿಗೆ ಇಂಥ ದಿನ, ಇಂಥ ಸಮಯಕ್ಕೆ ಬರುತ್ತೇವೆ ಎಂದು ಹೇಳುವುದು ವಾಡಿಕೆ. ಸೆಲಿಬ್ರಿಟಿಗಳ ವಿಚಾರದಲ್ಲಯಂತೂ ಹೀಗೆ ಮಾಡುವುದು ಅತ್ಯಂತ ಅವಶ್ಯಕ. ಭೇಟಿಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಮುಂಚಿತವಾಗಿ ಬರುತ್ತಿದ್ದೇವೆ ಎಂದು ಮಾಹಿತಿ ನೀಡುವುದು ಸೂಕ್ತ. ಭೇಟಿಯಾಗಬೇಕಾದವರಿಗೆ ಮಾಹಿತಿ ನೀಡದಿದ್ದರೆ ಮುಜುಗರದ …
ಮನಸಿನಲ್ಲಿ ಹೊರ ಮನಸು, ಒಳಮನಸು ಇರುತ್ತದೆ. ಇದನ್ನು ಮನೋವಿಜ್ಞಾನಿಗಳು ಸುಪ್ತಮನಸು ಎನ್ನುತ್ತಾರೆ. ಅದು ಬಿಡುವಿಲ್ಲದ ಕಾರ್ಖಾನೆ. ನೋಡಿದ, ಕೇಳಿದ ಘಟನೆಗಳೆಲ್ಲವನ್ನೂ ಕೊಲಾಜ್ ಥರ, ವಿಡಿಯೋ ಥರ ಮಾಡಿ ನಿದ್ದೆಯಲ್ಲಿರುವಾಗ ತೇಲಿಬಿಡುತ್ತದೆ. ಕೆಲವೊಮ್ಮೆ ಎಚ್ಚರದಲ್ಲಿದ್ದಾಗ ಒಳಮನಸಿನ ಮಾತುಗಳು ಹೊರಬಂದು ಬಿಡುತ್ತವೆ. ಬಿಜೆಪಿ ನಾಯಕರು …
ಬೇರೆಬೇರೆ ಕ್ಷೇತ್ರದ ಸೆಲಿಬ್ರಿಟಿಗಳು ಮುಖ್ಯವಾದ ಸುದ್ದಿ ಕೊಡುತ್ತೇವೆ ಎಂದಾಗ ಎಲ್ಲರ ಚಿತ್ತವೂ ಅತ್ತ ನೆಟ್ಟಿರುತ್ತದೆ. ಅದರಲ್ಲಿಯೂ ರಾಜಕೀಯ ಕ್ಷೇತ್ರದ ಗಣ್ಯ ನಾಯಕರು ಸುದ್ದಿಯೊಂದನ್ನು ಬ್ರೇಕ್ ಮಾಡುತ್ತೇವೆ ಎಂದಾಗಲಂತೂ ಮಾಧ್ಯಮಗಳ ಹದ್ದಿನ ಕಣ್ಣಿನ ಜೊತೆಗೆ ರಾಜಕೀಯ ವಲಯ, ಜನಸಾಮಾನ್ಯರ ಕಣ್ಣುಗಳು ಅತ್ತಲೇ ನಿರುಕಿಸುತ್ತಿರುತ್ತವೆ. …
ಭಾರತೀಯರಿಗೆ ಅಭಿವೃದ್ಧಿ ಬೇಕಾಗಿದೆ…. ಎಲ್ಲ ಸಂದರ್ಭಗಳಲ್ಲಿಯೂ ಧರ್ಮರಾಜಕಾರಣವನ್ನೇ ಮುಂದಿಟ್ಟುಕೊಂಡು ಹೋಗಲಾಗುವುದಿಲ್ಲ. ಇದನ್ನು ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ನಡೆದ ಉಪಚುನಾವಣೆಗಳು ಸಾಬೀತುಪಡಿಸಿವೆ. ಇತ್ತೀಚೆಗಷ್ಟೆ ಈಶಾನ್ಯದ ತ್ರಿಪುರಾ, ನಾಗಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಗೆಲುವಿನ ನಗೆ ಬೀರಿದ್ದ ಬಿಜೆಪಿಗೆ ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತ್ರಿಪುರಾ, …
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರ್ನಾಟಕಕ್ಕೆ ಮೂರೇ ತಿಂಗಳ ಅವಧಿಯಲ್ಲಿ ಎರಡು ಬಾರಿ ಭೇಟಿ ಮಾಡಿದ್ದಾರೆ. ಇನ್ನೂ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಳ್ಳದ ಇವರನ್ನು ಕರ್ನಾಟಕ ಬಿಜೆಪಿ ಘಟಕ ಅಲ್ಪಾವಧಿಯಲ್ಲಿಯೇ ಎರಡು ಬಾರಿ ಕರೆಸುತ್ತದೆ ಎಂದರೆ ಅದರಲ್ಲಿ ವಿಶೇಷವಾದ ಲೆಕ್ಕಾಚಾರಗಳಿವೆ…. ಅದೇನು ಎಂದು …
ಗುಜರಾಜ್ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಹೈಜಾಕ್ ಮಾಡಲು ಯತ್ನಿಸುತ್ತಿದೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ಕರ್ನಾಟಕದಲ್ಲಿ ಸುರಕ್ಷಿತವಾಗಿ ಇರಿಸಿದೆ. ಹೀಗೆ ತನ್ನ ಪಾರ್ಟಿಯವರನ್ನು ಎದುರು ಪಾರ್ಟಿಯ ತಂತ್ರಗಾರಿಕೆಯಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಇಂಥ …
