ಪತ್ರಿಕಾ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪರಿಗಣಿಸಲಾಗುತ್ತದೆ. ಪ್ರಜಾಪ್ರಭುತ್ವದ ವಾಚ್ ಡಾಗ್ ಎಂಬ ಪರಿಕಲ್ಪನೆಯೂ ಇದೆ. ವಿಶ್ವದಾದ್ಯಂತ ಪ್ರತಿವರ್ಷ ಮೇ 3ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ತತ್ವಗಳನ್ನು ಎತ್ತಿಹಿಡಿಯಲು, ಮಾಧ್ಯಮದ ಸ್ವಾತಂತ್ರ್ಯವನ್ನು ಮೌಲ್ಯಮಾಪನ ಮಾಡಲು …
ಮಾಧ್ಯಮ
ಬೆಂಗಳೂರು: (ಜುಲೈ 17) ಸುದ್ದಿಗಳು ಸರಕುಗಳಾಗಿವೆ (News become a commodity) ಸುದ್ದಿ ಪತ್ರಿಕೆಗಳು ನ್ಯೂಸ್ ಮಾಲ್ ಆಗಿವೆ. ನೀವು ಓದಬೇಕು, ತೆಗೆದುಕೊಳ್ಳಬೇಕು ಮತ್ತು ದುಡ್ಡುಕೊಡಬೇಕು. ಇವತ್ತಿನ ಪತ್ರಿಕೋದ್ಯಮ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪತ್ರಕರ್ತರು ಬೇಜವಾಬ್ದಾರಿಗಳಲ್ಲ; ಪತ್ರಕರ್ತರು ಜವಾಬ್ದಾರರು ಆದರೆ …
ಪವಾಡಗಳೆಲ್ಲ ಪೌರಾಣಿಕ – ಐತಿಹಾಸಿಕ ಕಾಲಘಟ್ಟದ್ದು ಎಂದು ಹೇಳಿದವರು ಯಾರು ? 21ನೇ ಶತಮಾನದಲ್ಲಿಯೂ ಪವಾಡ ನಡೆದಿದೆ ! ಅದಕ್ಕೆ ಮುಂದಿನ ಘಟನೆಯೂ ಒಂದು ನಿದರ್ಶನ ! ! ಲಕ್ಷ್ಮಿನಾರಾಯಣ ಅವರು ಹಿರಿಯ ವಿಡಿಯೋ ಎಡಿಟರ್! ಕನ್ನಡದ ಟಿವಿ ಚಾನೆಲ್ ಗಳಲ್ಲಿ …
ಪ್ರತಿವರ್ಷ ಜುಲೈ ೧ ರಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಷ್ಟರ ಮಟ್ಟಿಗಿದೆ ? ರಾಷ್ಟ್ರೀಯ ಮಟ್ಟದಲ್ಲಿ ವಿಚಾರ ಮಾಡುವುದಾದರೆ ಫ್ರೆಂಚ್ ಸರ್ಕಾರೇತರ ಸಂಸ್ಥೆ “ರಿಪೋರ್ಟಸ್ ವಿಥೌಟ್ ಬಾರ್ಡರ್ಸ್” ಪ್ರತಿವರ್ಷ ಬಿಡುಗಡೆ ಮಾಡುವ “ಪ್ರೆಸ್ …
ಭಾರತದಲ್ಲಿ ಆಕಾಶವಾಣಿಗೆ 1927 ಜುಲೈ 23 ಪ್ರಮುಖ ದಿನ. ಅಂದು ಭಾರತದ ಪ್ರಮುಖ ಆಕಾಶವಾಣಿ ಮುಂಬಯಿ ಕೇಂದ್ರವನ್ನು ಅಂದಿನ ವೈಸರಾಯ್ ಲಾರ್ಡ್ ಇರ್ವಿನ್ ಉದ್ಘಾಟಿಸಿದರು. 1977ರಲ್ಲಿ ಆಕಾಶವಾಣಿಯ ಅರ್ಧಶತಮಾನೋತ್ಸವ ಆಚರಿಸಲಾಯಿತು. ಆದರೆ ನಿಜವಾಗಿ ಪ್ರಸಾರ ಆರಂಭವಾದದ್ದು 1926ರಲ್ಲಿ, 1927ರಲ್ಲಿ ಅಲ್ಲ ಎಂಬ …
ಭಾರತದಲ್ಲಿ ಜ್ಯೋತಿಷ (ಜ್ಯೋತಿಷ್ಯ ಅಲ್ಲ) ಅಧ್ಯಯನಕ್ಕೆ ಸಾವಿರಾರು ವರ್ಷ ಇತಿಹಾಸವಿದೆ. ತಾರಾಮಂಡಲವನ್ನು ಅಧ್ಯಯನ ಮಾಡುವವರಿಗೆ ಜ್ಯೋತಿಷಿ ಎಂದು ಕರೆಯಲಾಗುತ್ತದೆ. ಈ ರೀತಿಯ ಜ್ಯೋತಿಷಿಗಳು ಬೇರೆ, ಫಲ ಜ್ಯೋತಿಷಿಗಳು ಬೇರೆ. ಇವರು ತಾರಾಮಂಡಲ ಅಧ್ಯಯನಕಾರರಲ್ಲ. ಫಲ ಜ್ಯೋತಿಷಿಗಳು ಭವಿಷ್ಯ ಹೇಳುತ್ತೇವೆ ಎನ್ನುವವರನ್ನು ಫಲ …
ಅಣ್ಣ (ತಂದೆ) ಬಿ.ಎಸ್ಸಿ ಪದವೀಧರ. ಹಿರಿಯ ಅಧಿಕಾರಿ. ಆಗೆಲ್ಲ ಎಲ್.ಕೆ.ಜಿ., ಯು.ಕೆ.ಜಿ.ಇರಲಿಲ್ಲ. ನರ್ಸರಿ. ಈ ಹಂತದ ನಂತರ ಸೀದಾ ಕರೆ ತಂದಿದ್ದು ಕನ್ನಡ ಮಾಧ್ಯಮದ ಕಿರಿಯ ಪ್ರಾಥಮಿಕ ಶಾಲೆಗೆ. ಒಂದನೇ ತರಗತಿಗೆ ದಾಖಲಾದ ದಿನ ಚೆನ್ನಾಗಿ ನೆನಪಿದೆ. ನರ್ಸರಿಯಲ್ಲಿ ನನ್ನ ಜೊತೆಯಲ್ಲಿದ್ದ …
ಬಳ್ಳಾರಿಯ ಕಬ್ಬಿಣದ ಅದಿರಿಗೆ ಅತೀಹೆಚ್ಚಿನ ಬೆಲೆ, ಇದೇ ಕಾಲದಲ್ಲಿ ಪರಸ್ಪರ ಸಂಗಾತಿಗಳಾದ, ಒಂದೇ ನಗರದ ಮೂವರು ರಾಜ್ಯ ಸರ್ಕಾರದ ಕ್ಯಾಬಿನೆಟ್ ನಲ್ಲಿ ಪವರ್ ಪುಲ್ ಖಾತೆಗಳನ್ನು ಹೊಂದಿ ಅತೀ ಪವರ್ ಪುಲ್ ಸಚಿವರುಗಳಾಗಿದ್ದ ಕಾಲಘಟ್ಟದಲ್ಲಿ ನಾನೂ ಬಳ್ಳಾರಿಯಲ್ಲಿ ಪತ್ರಕರ್ತನಾಗಿದ್ದೆ. ಬಳ್ಳಾರಿ ನನಗೆ …
