ಇತರೆಸಿನಿಮಾ

ಮೆತ್ತಿಕೊಂಡ ರಕ್ತ ಪೀಳಿಗೆಗಳಿಗೂ ಅಂಟಿಕೊಳ್ಳುತ್ತಾ…

ಹಲವೊಮ್ಮೆ ಕೊಲೆಗಳ ನೆರಳು ದೀರ್ಘವಾಗಿಯೇ ಚಾಚಿರುತ್ತದೆ… ಪೀಳಿಗೆಗಳವರೆಗೂ…ಬಿಡಿಸಿಕೊಳ್ಳುವ ದಾರಿ ಅಷ್ಟು ಸುಲಭದ್ದೂ ಅಲ್ಲ; ಸರಳವೂ ಅಲ್ಲ. ನಿರ್ದೇಶಕ ಮರ್ಸೆಲೊ ಗಾಲ್ವೊ ದ ಕಿಲ್ಲರ್ ಸಿನೆಮಾದಲ್ಲಿ ಇದನ್ನೇ ಹೇಳುತ್ತಾ

Read more
ಸಿನಿಮಾ

ಕಣ್ಣೇದುರೆ ನಡೆದುಬಂದ ಸಾವು

ಸಾವು ಎಂದರೆ ತಲ್ಲಣ. ಅದು ನಮ್ಮ ಕಣ್ಣೆದುರೆ ನಡೆದುಬಂದರೆ… ನಾನಾ ಬಗೆಯ ಪ್ರತಿಕ್ರಿಯೆಗಳು ಮೂಡಬಹುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಏನೊಂದು ಮಾತಿಲ್ಲದೇ, ದೈನ್ಯತೆಯ ಮುಖಭಾವವಿಲ್ಲದೇ ನಿರ್ಲಿಪ್ತವಾಗಿ

Read more
ಸಿನಿಮಾ

ಕವಲುದಾರಿಯ ಪೂರ್ವಾಗ್ರಹಪೀಡಿತ ಗ್ರಹಿಕೆಗಳ ಅಪಾಯ

ನಿರ್ದೇಶಕ ಹೇಮಂತರಾವ್ ವಿಭಿನ್ನ ರೀತಿಯಲ್ಲಿ “ಕವಲುದಾರಿ” ನಿರೂಪಿಸಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಎಷ್ಟುಮಟ್ಟಿಗೆ ಯಶಸ್ವಿಯಾಗಿದ್ದಾರೆ ಅಥವಾ ಇಲ್ಲ ಎಂಬುವುದು ಬೇರೆಯೇ ಚರ್ಚೆ. ನಾನು ಇಲ್ಲಿ ಹೇಳಲು ಹೊರಟಿರುವುದು ಈ

Read more
ಭಾಷೆ

ಕನ್ನಡಿಗರ ಮನದಂಗಳದ ಚೆದುರದ ಚಿತ್ರ

ರಾಜ್ ಕುಮಾರ್ ಕನ್ನಡನಾಡಿಗೆ ಕೊಟ್ಟ ಕಾಣಿಕೆಯೇನು… ? ಈ ಪ್ರಶ್ನೆಯನ್ನು ಕೇಳುವವರನ್ನು ಕಂಡಿದ್ದೇನೆ. ಅರೇ.. ಇವರಿಗೆ ಸ್ವತಃ ರಾಜಕುಮಾರ್ ಅವರೇ ಕನ್ನಡನಾಡಿಗೊಂದು ಬಹುದೊಡ್ಡ ಕಾಣಿಕೆಯೆಂಬುದು ಏಕೆ ತಿಳಿಯುತ್ತಿಲ್ಲ

Read more
ರಾಜಕೀಯ

ಗೆದ್ದರದು ಅಭಿಮಾನ, ಸ್ವಾಭಿಮಾನದ ಗೆಲುವು ತಾನೆ …?

ಪತ್ರಿಕೆಗಳಲ್ಲಿ, ಫೇಸ್ಬುಕ್ಕಿನಲ್ಲಿ ಮಂಡ್ಯ ಚುನಾವಣಾ ಅಖಾಡದ ವಿಶ್ಲೇಷಣೆ ಮಾಡಿದವರಲ್ಲಿ ಈ ಮುಂದಿನ  ಒಂದು ಪ್ರಶ್ನೆ ಎತ್ತಿದ್ದವರು ಇದ್ದಾರೆ. “ವೈಯಕ್ತಿಕ ಮತ್ತು ಸಂಘಟನೆಗಳ ನೆಲೆಯಲ್ಲಿ ಬಿಜೆಪಿ ಮತ್ತು ಮೋದಿಯನ್ನು

Read more
ರಾಜಕೀಯ

ಎಲ್ಲಿ ಕಳೆದುಹೋದರು “ಹಳ್ಳಿಹಕ್ಕಿ” ವಿಶ್ವನಾಥ್ !

ಅಡಗೂರು ಹುಚ್ಚೇಗೌಡ ವಿಶ್ವನಾಥ್ ತೀರಾ ಬಳಲಿದಂತೆ ಕಾಣುತ್ತಿದ್ದರು. ಸೂಕ್ಷ್ಮವಾಗಿ ನೋಡಿದರೆ ಅದು ದೈಹಿಕ ಬಳಲಿಗೆಗಿಂತ ರಾಜಕೀಯ ಬಳಲಿಕೆಯೇ ಎಂದು ಗೊತ್ತಾಗುತ್ತಿತ್ತು. ಅವರ ಮಾತುಗಳಲ್ಲಿ ಎಂದಿನ ಚಾರ್ಮ್ ಇರಲಿಲ್ಲ.

Read more
ರಾಜಕೀಯ

ಜಿದ್ದಾಜಿದ್ದಿನ ರಾಜಕೀಯದಲ್ಲಿ “ಸುಮ” ಅರಳುವುದೇ, ಬಾಡುವುದೇ ?

ಸದಾ ತಂಪು ನೀಡುವ, ತಂಗಾಳಿ ಸೂಸುವ ಮರಗಳೆಡೆಯ ಪ್ರೆಸ್ ಕ್ಲಬ್ಬಿನ ಸಭಾಂಗಣ ಕಿಕ್ಕಿರಿದಿತ್ತು. ಮೊನಚಾದ ಪ್ರಶ್ನೆಗಳು ರೊಯ್ಯನೆ ಬರುತ್ತಿದ್ದವು. ಅವುಗಳಿಂದ ವೇದಿಕೆಯಲ್ಲಿದ್ದ ಆ ಹೆಣ್ಣುಮಗಳು ವಿಚಲಿತರಾಗಲಿಲ್ಲ. ಪ್ರತಿಯೊಂದು

Read more
ರಾಜಕೀಯ

ತಿರುಗಿದ ಇತಿಹಾಸ ಚಕ್ರ; ಕನ್ನಡಿಗರೂರು ವೈನಾಡಿನಲ್ಲಿ ರಾಹುಲ್ ಸ್ಪರ್ಧೆ !

ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅದರ ಹಿರಿಯ ನಾಯಕರಿಗೆ ಕರ್ನಾಟಕ ಸಾಕಷ್ಟು ಬಾರಿ ಪುನಶ್ಚೇತನ ನೀಡಿದೆ. 1978ರಲ್ಲಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ

Read more
ರಾಜಕೀಯ

ಹೇಳುವುದು ಒಂದು; ಮಾಡುವುದು ಇನ್ನೊಂದು

ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ. ಪದವಿ ಹಂತದ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ರಾಜಕೀಯ ಒಲವುಗಳನ್ನು ತಿಳಿದುಕೊಳ್ಳುತ್ತಿದ್ದರು. ಮೈಕ್ ಹಿಡಿದವರು ಕೇಳುತ್ತಿದ್ದ ಪ್ರಶ್ನೆಗಳು ” ನಿಮ್ಮ ಆಯ್ಕೆ ನರೇಂದ್ರ

Read more
ರಾಜಕೀಯ

ಮಂಡ್ಯದ ಮಾತೃಪ್ರಧಾನ ಸಮಾಜವೂ, ಚುನಾವಣೆ ಮೇಲೆ ಸ್ವಾಭಿಮಾನದ ಕೂಗಿನ ಪರಿಣಾಮವೂ

ಮಂಡ್ಯ ಮಾತೃ ಪ್ರಧಾನ ಸಮಾಜವೇ ಎಂದು ಹುಬ್ಬೇರಿಸಬೇಡಿ. ಇದು ಕೇರಳ ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿರುವ ಮಾದರಿ ಮಾತೃ ಪ್ರಧಾನ ಸಮಾಜವಲ್ಲದಿರಬಹುದು. ಆದರೆ ಪ್ರಮುಖ ನಿರ್ಣಯಗಳ ವಿಷಯಗಳಿಗೆ

Read more
ಪ್ರವಾಸ

ಮಂಜಿನಲ್ಲಿ ಹುದುಗುವ ನಕ್ಷತ್ರಾಕಾರದ ಕೋಟೆ

ಟಿಪ್ಪು ಸುಲ್ತಾನ್ ಓರ್ವ ಮಹತ್ವಾಕಾಂಕ್ಷಿ ದೊರೆ. ಆತನಿಗೆ ತನ್ನ ಆಡಳಿತದ ಎಲ್ಲೆಗಳನ್ನು ವಿಸ್ತರಿಸುವ ಮತ್ತು ತನ್ನಗಿದ್ದ ಸೀಮೆಯನ್ನು ಜತನವಾಗಿ ಕಾಯ್ದುಕೊಳ್ಳುವ ಬಗ್ಗೆ ಭಾರಿ ಆಸಕ್ತಿ ಇತ್ತು. ಈ

Read more
ಪ್ರಸ್ತುತ

ಇನ್ನುಮುಂದೆ ಶಾಲಾ ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆಯಲ್ಲ !

ಬಹುತೇಕ ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆ. ಆದ್ದರಿಂದ ಗಣಿತವೇ ಆಧಾರವಾಗಿರುವ ವಿಷಯಗಳನ್ನು ಅಧ್ಯಯನ ಮಾಡಿದರೆ ಉಜ್ವಲ ಭವಿಷ್ಯದ ಭರವಸೆ ಇದ್ದರೂ ಅವರು ಅದರಿಂದ ದೂರವಿರುತ್ತಾರೆ. ಇದಕ್ಕೆ ನಮ್ಮ

Read more
error: Content is protected !!