ನನ್ನ ಬೈಕಿನ ಗಾಲಿಗಳು ಕಾಸರಗೋಡು, ಮಂಗಳೂರು ಹಾದು ಸಂಪಾಜೆ ಘಾಟು ಹತ್ತಿ ಮಡಿಕೇರಿ ತಲುಪಿದ್ದವು. ಹಾದಿಯುದ್ದಕ್ಕೂ ವಿಪರೀತ ಮಳೆ. ಕೇವಲ 120 ರೂ. ಕೊಟ್ಟು ಖರೀದಿಸಿದ್ದ ಪ್ಲಾಸ್ಟಿಕ್ ಪಾಂಚೋ ನನ್ನನ್ನು, ನನ್ನ ಬೆನ್ನ ಚೀಲದಲ್ಲಿದ್ದ ಲ್ಯಾಪ್ ಟಾಪ್ ಅನ್ನು ಒದ್ದೆಯಾಗದಂತೆ ಕಾಪಾಡುತ್ತಿತ್ತು. …
ಪ್ರವಾಸ
ನನಗೆ ಆಲೂಗಡ್ಡೆ ಅಂದರೆ ತುಂಬ ಇಷ್ಟವಿತ್ತು. (ಈಗ ಇಷ್ಟವಿಲ್ವ ಎನ್ನುವ ಪ್ರಶ್ನೆ ಎದುರಾಗುತ್ತೆ ಅಂತ ಗೊತ್ತು! ಈಗಲೂ ಇಷ್ಟ ಆದರೆ ತಿನ್ನೋದಿಲ್ಲ ಅಷ್ಟೆ 😂 ) ಬೆಳಗ್ಗಿನ ಹೊತ್ತು ವೆಜ್ ಪಲಾವ್ ಮಾಡಿದೆ ಎಂದರೆ ಅದರಲ್ಲಿ ಆಲೂಗೆಡ್ಡೆಗೆ ಪ್ರಥಮ ಸ್ಥಾನ. ವೆಜ್ …
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಅಡ್ಡಾಡಿದ್ದೇನೆ. ನೋಡದೇ ಇರುವ ತಾಲ್ಲೂಕುಗಳು, ರುಚಿ ನೋಡದೇ ಇರುವ ತಿನಿಸುಗಳು ಇಲ್ಲ ಎಂದರೆ ಉತ್ಪ್ರೇಕ್ಷೆ ಮಾತಲ್ಲ ! ಕೆಲವೊಂದು ಊರುಗಳ ಹೆಸರುಗಳು ಕೆಲವೊಂದು ತಿನಿಸುಗಳ ಜೊತೆಗೆ ಜಂಟಿ ಹಾಕಿಕೊಂಡಿರುತ್ತವೆ ! ದಾವಣಗೆರೆ ಬೆಣ್ಣೆದೋಸೆ, ಮುಳಬಾಗಿಲು ದೋಸೆ, ಚಿಂತಾಮಣಿ …
ನದಿಮೂಲ. ಋಷಿಮೂಲ ಹುಡುಕಬಾರದು ಎನ್ನುತ್ತಾರೆ. ನದಿಗಳ ಮೂಲ ಎಲ್ಲಿ ಎಂದು ಶತಮಾನಗಳ ಹಿಂದೆಯೇ ಹುಡುಕಿ ಹೇಳಲಾಗಿದೆ. ಹುಡುಕಲಾರದೇ ಇದ್ದವುಗಳನ್ನು ನೂರು ವರ್ಷಗಳಿಂದೀಚೆಗೆ ಹುಡುಕಲಾಗಿದೆ. ಹಾಗಾಗಿ ನದಿಗಳ ಮೂಲ ಇಂದು ನಿಗೂಢವಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಪುತ್ತೂರಿನಿಂದ 70 ಕಿಲೋ ಮೀಟರ್ …
ಹಾರ್ಲೇ ಡೇವಿಡ್ ಸನ್, ಅಮೆರಿಕಾ ಮೂಲದ ದೈತ್ಯ ಬೈಕ್. ಮೂಲ ಕಂಪನಿ ಹೆಸರೂ ಇದೆ. ಬಹುತೇಕ ಬೈಕರ್ಸ್ ಬಯಕೆ ; ಈ ಬೈಕ್ ಅನ್ನು ರೈಡ್ ಮಾಡಬೇಕೆಂಬುದೇ ಆಗಿದೆ. ತಯಾರಿಕಾ ನೈಪುಣ್ಯತೆ, ವೇಗ, ಸಮತೋಲನ ಇದರ ಆಕರ್ಷಣೆ. ಇದೀಗ ಭಾರತದಲ್ಲಿ ಲಭ್ಯವಾಗಲು …
ಕರ್ನಾಟಕ ರಾಜ್ಯದ ಮಹಿಳೆಯರಿಗೆ ಸಾರಿಗೆ ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಿರುವುದಕ್ಕೆ ಪ್ರಶಂಸೆಗಿಂತಲೂ ಟೀಕೆಗಳೇ ಹೆಚ್ಚು ವ್ಯಕ್ತವಾಗುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ ಎಂದು ಟೀಕಾಕಾರರು ಹೇಳುತ್ತಿದ್ದಾರೆ. ಮೇಲ್ನೋಟಕ್ಕೆ ಇವರ ಮಾತು ನಿಜವೆಂದು ತೋರಿದರೂ ವಾಸ್ತವ ಬೇರೇಯೇ …
ಕೃಷ್ಣೇಗೌಡರು ಗೋಕರ್ಣದಲ್ಲಿರುವ ರೆಸಾರ್ಟ್ ಲೋಕೇಶನ್ ಮ್ಯಾಪ್ ವಾಟ್ಸಪ್ ಮಾಡಿದ್ದರು.. ಅಲ್ಲಿಗೆ ಹೋಗಿ ಬೈಕ್ ನಿಲ್ಲಿಸಿದಾಗ ಸಮಯ ಮಧ್ಯಾಹ್ನ 1.45 ಗಂಟೆ. ಇಲ್ಲೇ ಮೊದಲ ಅಚ್ಚರಿ ಕಾದಿತ್ತು. ಗೋಕರ್ಣಕ್ಕೆ ಪ್ರಾಥಮಿಕ ಶಾಲಾ ಹಂತದಿಂದಲೂ ಕೌಟುಂಬಿಕ ಪ್ರವಾಸ, ಶಾಲಾ ಪ್ರವಾಸಗಳು, ಕಾಲೇಜು ಪ್ರವಾಸ ಎಂದೆಲ್ಲ …
ಆಗುಂಬೆ ಪುಟ್ಟ ಊರು. ಇದರ ಆಕರ್ಷಣೆ ಬಲು ಜೋರು. ಇದಕ್ಕೆ ಕಾರಣ ಇಲ್ಲಿ, ಸುತ್ತಮುತ್ತಲೂ ಸಾಕಷ್ಟು ಪ್ರೇಕ್ಷಣೀಯ ತಾಣಗಳಿರುವುದು.. ಇವುಗಳನ್ನೆಲ್ಲ ಒಂದೆರಡು ದಿನದಲ್ಲಿ ವಿವರವಾಗಿ ನೋಡಲು ಸಾಧ್ಯವಿಲ್ಲ. ಒಂದಷ್ಟು ಸಮಯಾವಕಾಶ ಬೇಕು. ಇವುಗಳಲ್ಲಿ ಸಾಕಷ್ಟು ತಾಣಗಳನ್ನು ವೀಕ್ಷಿಸಿದ್ದೆ. ಈ ಬಾರಿ ಜೋಗಿಗುಂಡಿಗೆ …
ಕೆಲಸದ ಸಹಜ ಒತ್ತಡಗಳ ನಡುವೆ ರಿಲೀಫ್ ಆಗಲು ದೂರ ನಿಸರ್ಗದ ಮಡಿಲಿಗೆ ಹೋಗಬೇಕೆನ್ನಿಸುತ್ತಿತ್ತು. ನಮ್ಮ ಸಂಸ್ಥೆಯ ವೆಬ್ ಪೋರ್ಟಲ್ ಗಳನ್ನು ಹೋಸ್ಟ್ ಮಾಡಲಾಗಿರುವ ಸರ್ವರ್ ನಿರ್ವಹಣೆ ಮಾಡುವ, ಸಾಫ್ಟ್ ವೇರ್ ಇಂಜಿನಿಯರ್ ಕೃಷ್ಣೇಗೌಡರದೂ ಇದೇ ಅನಿಸಿಕೆಯಾಗಿತ್ತು. ಆದರೆ ನನಗೆ ಸಮಯವಾದಾಗ ಅವರಿಗೆ, …
ದೇವನೊಬ್ಬ ನಾಮ ಹಲವು ಎನ್ನುವಂತೆ ಸೂರ್ಯ ಒಬ್ಬನೇ ಆದರೂ ಆತನ ರೂಪ ಹಲವೆಡೆ ಹಲವು ರೀತಿ. ಕೆಲವೆಡೆ ಗಾಢವರ್ಣ, ಕೆಲವೆಡೆ ತೆಳು, ಕೆಲವೆಡೆ ಬೃಹದಾಕಾರದಲ್ಲಿ ಗೋಚರ, ಇನ್ನೂ ಕೆಲವೆಡೆ ಕಿರುಗಾತ್ರದಲ್ಲಿ ಗೋಚರ. ಹೀಗಾಗಿ ಯಾವುದೇ ಊರಿಗೆ ಹೋದರೂ ಸಾಮಾನ್ಯವಾಗಿ ಸೂರ್ಯೋದಯ, ಸೂರ್ಯಾಸ್ತ …
ನಮ್ಮದು ಶೈವ ಮನೆತನ ಅಂದರೆ ಶಿವನ ಅರಾಧಕರು. ಆದರೆ ನನ್ನ ಅಕ್ಕ ಮತ್ತು ಅಣ್ಣ (ನಮ್ಮ ತಾಯಿತಂದೆಯನ್ನು ಹೀಗೆ ಕರೆಯೋದು) ವೈಷ್ಣವ ದೇವರ ಭಕ್ತರೂ ಹೌದು. ಇದರ ಪರಿಣಾಮವಾಗಿ ಅವರಿಗೆ ಸಮಯಾವಕಾಶ ಒದಗಿದಾಗಲೆಲ್ಲ ತಿರುಪತಿಗೆ ಹೋಗ್ತಾ ಇದ್ರು. ನಂದಿಯ ಹಿಂದೆ ಬಾಲದ …
