ಇಂದು ಜುಲೈ 6, “ವಿಶ್ವ ಗ್ರಾಮೀಣಾಭಿವೃದ್ಧಿ ದಿನ” “ಸ್ವಚ್ಛ ಗ್ರಾಮ, ಸುಂದರ ಗ್ರಾಮ, ವಿಕಸಿತ ಗ್ರಾಮ” ಎಂಬ ಘೋಷಣೆಗಳು ಕೇಳಳು ಆಕರ್ಷಕ. ಆದರೆ ವಾಸ್ತವದಲ್ಲಿ ? ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಎಂಬತ್ತು ವರ್ಷಗಳಾಗಿವೆ. ದಶಕಗಳು ಕಳೆಯುತ್ತಿದ್ದರೂ, ಹಳ್ಳಿಗಳ ನಿಜವಾದ ಪರಿಸ್ಥಿತಿ ಬದಲಾಗಿಲ್ಲ …
India
ಪತ್ರಿಕಾ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪರಿಗಣಿಸಲಾಗುತ್ತದೆ. ಪ್ರಜಾಪ್ರಭುತ್ವದ ವಾಚ್ ಡಾಗ್ ಎಂಬ ಪರಿಕಲ್ಪನೆಯೂ ಇದೆ. ವಿಶ್ವದಾದ್ಯಂತ ಪ್ರತಿವರ್ಷ ಮೇ 3ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ತತ್ವಗಳನ್ನು ಎತ್ತಿಹಿಡಿಯಲು, ಮಾಧ್ಯಮದ ಸ್ವಾತಂತ್ರ್ಯವನ್ನು ಮೌಲ್ಯಮಾಪನ ಮಾಡಲು …
ಲಭ್ಯವಿರುವ ಮಾಹಿತಿಯ ಪ್ರಕಾರ ಭಾರತದ ( India )ಲ್ಲಿ ಅತ್ಯಧಿಕ ಸಂಖ್ಯೆಯ ಹೃದಯ ಸಂಬಂಧಿ ರೋಗಿಗಳಿದ್ದಾರೆ. ಲಕ್ಷಾಂತರ ವ್ಯಕ್ತಿಗಳು ಹೃದಯ ಸಂಬಂಧಿ ಕಾಯಿಲೆಗಳಿಂದ (CVD- cardiovascular diseases) ಬಳಲುತ್ತಿದ್ದಾರೆ. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿಯೇ ಹೃದ್ರೋಗಿಗಳು̈ (heart patients ) …
ಕೋಲ್ಕತ್ತಾದ ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರ ಪ್ರಕಾರ ಕರುಳಿನ ಕ್ಯಾನ್ಸರ್ ಭಾರತದಲ್ಲಿ ಐದನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ನಗರದ ಆಸ್ಪತ್ರೆಯು ಕ್ಯಾನ್ಸರ್ಗೆ ತಡೆಗಟ್ಟುವ ಕ್ರಮಗಳು ಮತ್ತು ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಮಂಗಳವಾರ ಫೇಸ್ಬುಕ್ …
ಎಷ್ಟೊಂದು ವಿಫಲತೆಗಳು…. 2014ರಿಂದ 2019ರ ಅಧಿಕಾರದ ಪಯಣದಲ್ಲಿ ಒಂದೇಒಂದು ನೆನಪಿನಲ್ಲಿ ಉಳಿಯುವಂತಹ ಸಾಧನೆಯ ಮೈಲಿಗಲಿಲ್ಲ. ಆದರೂ ಪ್ರಚಂಡ ವಿಜಯ ಒಲಿದಿದೆ. ತಾರಕಕ್ಕೇರಿದ ನಿರುದ್ಯೋಗ ಪ್ರಮಾಣ, ಗ್ರಾಮೀಣರಿಗೆ ವರ್ಷದ ಒಂದಷ್ಟು ತಿಂಗಳು ಉದ್ಯೋಗ ಒದಗಿಸಿಕೊಡುತ್ತಿದ್ದ ನರೇಗಾ ಯೋಜನೆ ಕತ್ತು ಹಿಚುಕ್ಕಿದ್ದು, ಮೈಲಿಗಲ್ಲು ಎನ್ನುವಂತಹ …
ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ. ಪದವಿ ಹಂತದ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ರಾಜಕೀಯ ಒಲವುಗಳನ್ನು ತಿಳಿದುಕೊಳ್ಳುತ್ತಿದ್ದರು. ಮೈಕ್ ಹಿಡಿದವರು ಕೇಳುತ್ತಿದ್ದ ಪ್ರಶ್ನೆಗಳು ” ನಿಮ್ಮ ಆಯ್ಕೆ ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ, ಒಮ್ಮೆ ಹೀಗೆ ಕೇಳಿದರೆ ಮತ್ತೊಮ್ಮೆ “ನಿಮ್ಮ ಒಲವು …
ಅಣಬೆ ಅತ್ಯುತ್ತಮ ಆಹಾರ. ಆದರೆ ಇದು ಇದುವರೆಗೂ ಜನಸಾಮಾನ್ಯರ ನಡುವೆ ಜನಪ್ರಿಯವಾಗದಿರುವುದೇ ಆಶ್ಚರ್ಯದ ಸಂಗತಿ. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಅಣಬೆ ಆರಿಸಿ ತಿನ್ನುತ್ತಾರಾದರೂ ಇದು ಅಪಾಯಕಾರಿಯೂ ಆಗಬಹುದು. ಆಯ್ಕೆಮಾಡುವುದು ತಿಳಿಯದಿದ್ದಾಗ ವಿಷಕಾರಿ ಅಣಬೆ ತಿಂದು ತೀವ್ರ ತೊಂದರೆಗಳಿಗೆ ಸಿಲುಕಿದವರ ಉದಾಹರಣೆಗಳು …
ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭ ರಕ್ತದ ಕೋಡಿಯೇ ಅರಿದಿದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಅಮಾಯಕರ ಕಗ್ಗೊಲೆಗಳಾಗಿವೆ. ಹರಡಿದ ವದಂತಿಗಳು, ಪರಸ್ಪರಲ್ಲಿ ಮೂಡಿದ ಅಪನಂಬಿಕೆಗಳು, ಅಮಾಯಕರ ನಡುವೆ ಕುತ್ಸಿತ, ಕುಟಿಲ ಮನಸುಗಳು ಇವುಗಳಿಗೆಲ್ಲ ಕಾರಣ. ಇಂಥ ಸಂದರ್ಭವನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದ ಕೃತಿ ಖುಷ್ವಂತ್ ಸಿಂಗ್ ಹೆಣೆದ …
