ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಧ್ವನಿ ಹತ್ತಿಕ್ಕಲು ಕೇಋಳ ಸರ್ಕಾರ ಒಂದಿಲ್ಲೊಂದು ಕುತಂತ್ರ ಅನುಸರಿಸುತ್ತಿದೆ. ಕೇರಳ ರಾಜ್ಯವು ಜಾರಿಗೆ ತಂದಿರುವ ಮಲೆಯಾಳಂ ಕಡ್ಡಾಯ ಕಲಿಕೆ ಕಾಯ್ದೆ ಮತ್ತು ಕಾಸರಗೋಡು ಭಾಗದ ಕನ್ನಡ ಶಾಲೆಗಳಲ್ಲಿ ನಡೆಯುತ್ತಿರುವ ಮಲೆಯಾಳಂ ಉಪನ್ಯಾಸಕರ ಹಾಗೂ ಶಿಕ್ಷಕರ ಅನಧಿಕೃತ ನೇಮಕಾತಿಗಳು, …
ಕಾಸರಗೋಡು
ಕಾಸರಗೋಡು ಜಿಲ್ಲೆಯ ಪೇರ್ಲ ಗ್ರಾಮದಲ್ಲಿರುವ ಪ್ರಗತಿಪರ ಕೃಷಿಕರ ಸಂದರ್ಶನಕ್ಕೆ ಹೋಗಿದ್ದೆ. ಅವರು ” ಕೃಷಿಭವನದವರು ಚೆಂಡು ಹೂ ಬೆಳೆಯುವ ಬಗ್ಗೆ ಸಭೆ ಆಯೋಜಿಸಿದ್ದಾರೆ. ಹೋಗಿ ಬರೋಣ” ಎಂದರು. ಪೆರ್ಲ ಗ್ರಾಮದಲ್ಲಿರುವ ಎಣ್ಮಕಜೆ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿಯೇ ಕೃಷಿ ಕಚೇರಿಯೂ ಇದೆ. …
ನದಿಮೂಲ. ಋಷಿಮೂಲ ಹುಡುಕಬಾರದು ಎನ್ನುತ್ತಾರೆ. ನದಿಗಳ ಮೂಲ ಎಲ್ಲಿ ಎಂದು ಶತಮಾನಗಳ ಹಿಂದೆಯೇ ಹುಡುಕಿ ಹೇಳಲಾಗಿದೆ. ಹುಡುಕಲಾರದೇ ಇದ್ದವುಗಳನ್ನು ನೂರು ವರ್ಷಗಳಿಂದೀಚೆಗೆ ಹುಡುಕಲಾಗಿದೆ. ಹಾಗಾಗಿ ನದಿಗಳ ಮೂಲ ಇಂದು ನಿಗೂಢವಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಪುತ್ತೂರಿನಿಂದ 70 ಕಿಲೋ ಮೀಟರ್ …
ಭಾಷೆ ಎಂದರೆ ಬರೀ ಸಂವಹನ ಮಾತ್ರವಲ್ಲ; ಅದೊಂದು ಸಂಸ್ಕೃತಿ. ಕನ್ನಡ ಸಂದರ್ಭದಲ್ಲಿ ಈ ಮಾತು ಹೆಚ್ಚು ಅನ್ವಯಿಸುತ್ತದೆ. ಭಾಷಾವಾರು ಪ್ರಾಂತ್ಯ ಆದಾಗ ಲಾಗಾಯ್ತಿನಿಂದಲೂ ಕನ್ನಡ ಸಂಸ್ಕೃತಿ ಇರುವ, ಇದರೊಂದಿಗೆ ಸಾವಿರಾರು ವರ್ಷಗಳಿಂದ ಒಡನಾಟ ಹೊಂದಿರುವ ಪ್ರದೇಶಗಳನ್ನು ಒಂದು ತೆಕ್ಕೆಗೆ ತಂದು “ಮೈಸೂರು …
ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರು ನಿತ್ಯವೂ ಮಾನಸಿಕ – ದೈಹಿಕ ಚಿತ್ರಹಿಂಸೆಗೆ ಒಳಗಾಗಿದ್ದಾರೆ. ಕೇರಳ ಸರ್ಕಾರ ಕನ್ನಡಿಗರ ಸಹನೆಯನ್ನೇ ದೌರ್ಬಲ್ಯ ಎಂದು ಭಾವಿಸಿರುವುದು ಸ್ಪಷ್ಟವಾಗಿದೆ. ಕಳೆದ 25 ವರ್ಷಗಳಿಂದ ಇಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಾ ಬಂದಿದ್ದೇನೆ. ವರ್ಷದಿಂದ ವರ್ಷಕ್ಕೆ ತೊಂದರೆಗಳು ಹೆಚ್ಚುತ್ತಾ ಬಂದಿವೆ. ಭಾಷಾವಾರು …
ಒಂದು ಕಡೆ ಕೇರಳ ಸರಕಾರ ನಿರಂತರವಾಗಿ ಕಾಸರಗೋಡಿನಲ್ಲಿ ಕನ್ನಡದ ಉಸಿರು ನಿಲ್ಲಿಸುವ ಕಾರ್ಯ ಮಾಡುತ್ತಿದೆ. ಜೊತೆಗೆ ಸ್ಥಳನಾಮಗಳನ್ನು ಮನಸಿಗೆ ಬಂದಂತೆ ಬದಲಿಸುತ್ತಿದೆ. ಇನ್ನೊಂದೆಡೆ ಬೇರೆಡೆಗಳಿಂದ ಇತ್ತೀಚಿನ ದಶಕಗಳಲ್ಲಿ ವಲಸೆ ಬಂದ ಮಲೆಯಾಳಿಗಳೂ ಸ್ಥಳೀಯ ಹೆಸರುಗಳನ್ನು ವಿರೂಪಗೊಳಿಸುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ವಿರೂಪ. …
ಶೀರ್ಷಿಕೆ ಓದಿದಾಗ ಆಶ್ವರ್ಯ-ಪ್ರಶ್ನಾರ್ಥಕ ಭಾವಗಳು ಮೂಡುವುದು ಸಹಜ. ಆದರೆ ‘ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ ಎನ್ನುವುದು ಅಕ್ಷರಶಃ ಸತ್ಯ. ಗಡಿ ಅಂಚಿನ ಕಾಸರಗೋಡಿನಿಂದ ಕನ್ನಡಕ್ಕೆ ಸ್ಥಾನವೇ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಆ ಸರಕಾರ ನಾನಾ ಬಗೆಯ ತಂತ್ರಗಾರಿಕೆಯನ್ನು ಮಾಡುತ್ತಲೇ ಬಂದಿದೆ. …