Besagarahalli Ramanna is a prominent name among those who effectively utilized the genre of short stories. A doctor by profession, he possessed a clinical and diagnostic gaze in literature as …
ಸಾಹಿತ್ಯ
ಒಂದು ಸಾಹಿತ್ಯ ಸಮ್ಮೇಳನ ಅಥವಾ ಸಾಹಿತ್ಯ ಮೇಳ ಯಶಸ್ವಿಯಾಯಿತೇ ಎಂಬುದನ್ನು ಕೇವಲ ಅಲ್ಲಿ ಸೇರಿದ ಜನಸಂದಣಿಯನ್ನು ನೋಡಿ ನಿರ್ಧರಿಸಲು ಸಾಧ್ಯವಿಲ್ಲ ಅಲ್ಲವೇ ? ಹಾಗಿದ್ದರೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಂಸ್ಥಿಕವಾಗಿ ಅದನ್ನು ಅಳೆಯಲು ಇರುವ ಪ್ರಮುಖ ಮಾನದಂಡಗಳೇನು ? ವೈಚಾರಿಕ ಮತ್ತು …
“ಪ್ರತಿಯೊಬ್ಬರೂ ಸೃಜನಶೀಲ ಸಾಹಿತಿಗಳೇ ಆದರೆ ಕೆಲವರು ಬರೆಯುತ್ತಾರೆ ಹಲವರು ಬರೆಯುವುದಿಲ್ಲ ಅಷ್ಟೇ ವ್ಯತ್ಯಾಸ. ಇವರನ್ನು ಮೌಖಿಕ ಸಾಹಿತಿ, ಲಿಖಿತ ಸಾಹಿತಿ ಎಂದು ವಿಂಗಡಿಸಬಹುದು. ಮೌಖಿಕ ಸಾಹಿತಿ ಇನ್ನೊಬ್ಬರ ಅನುಭವವನ್ನು ಮೌಖಿಕವಾಗಿ ನಿರೂಪಿಸುತ್ತಾನೆ. ಲಿಖಿತ ಸಾಹಿತಿ ಬರೆಯುವುದರ ಮೂಲಕ ಜನರಿಗೆ ತನ್ನ ಅಥವಾ …
ಕುವೆಂಪು ರಚಿಸಿದ “ಮಲೆಗಳಲ್ಲಿ ಮದುಮಗಳು”ಕೃತಿ ಸ್ವಾತಂತ್ರ್ಯಪೂರ್ವದ ಮೈಸೂರು ರಾಜ್ಯದ ಮಲೆನಾಡಿನ ಸಮಾಜಶಾಸ್ತ್ರೀಯ ಅಧ್ಯಯನದ ದೃಷ್ಟಿಯಿಂದಲೂ ಮುಖ್ಯವಾಗಿದೆ. ೧೯ನೇ ಶತಮಾನದ ಉತ್ತರಾರ್ಧದಲ್ಲಿ ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಬೀಸತೊಡಗಿದ್ದ ಬದಲಾವಣೆಯ ಗಾಳಿಯ ಅಲೆಗಳನ್ನು ಗುರುತಿಸಿದೆ. ಕೃತಿಯ ಆರಂಭದಲ್ಲಿಯೇ ಪ್ರಸ್ತಾಪವಾಗುವ ಹಳೇಪೈಕ ಅಂದರೆ ದೀವರು ಅಥವಾ …
ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಸಂದಿಗ್ದ ಸ್ಥಿತಿಯಲ್ಲಿದೆಯೇ ? ಖಂಡಿತ ಇದೆ. ನಾಳೆ ಕನ್ನಡದ ಭವಿಷ್ಯ ಏನು ಎಂದು ಚಿಂತಿಸುವಷ್ಟು ಪರಿಸ್ಥಿತಿ ಸಂಕೀರ್ಣವಾಗಿದೆ. ನೆರೆಯ ತಮಿಳುನಾಡಿನಲ್ಲಿ ಇಂಥ ಸ್ಥಿತಿ ಇದೆಯೇ ? ಅವರು ಸಹ ನಾಳೆ ತಮಿಳು ಭವಿಷ್ಯ …
ಸಾಹಿತ್ಯವನ್ನು ಜನ ಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋಗುವ ಮೂಲಕ ಮತ್ತಷ್ಟೂ ಸದೃಢವಾಗಿ ಕಟ್ಟಬೇಕು ಎನ್ನುವ ಇರಾದೆ ಇದ್ದರೆ ಖಂಡಿತವಾಗಿಯೂ ಅಲ್ಲಿ ನಿತ್ಯ ಬದುಕಿಗೆ ನಿಕಟವಾದ ಗೋಷ್ಠಿಗಳಿರುತ್ತವೆ. ಸಮಾಜಮುಖಿ, ಬೆಂಗಳೂರಿನಲ್ಲಿ ನವೆಂಬರ್ 8-9ರಂದು ಆಯೋಜಿಸಿರುವ ಸಾಹಿತ್ಯ ಸಮ್ಮೇಳನ ಇದಕ್ಕೊಂದು ತಾಜಾ ಉದಾಹರಣೆ ! …
ಕನ್ನಡ ಸಾಹಿತ್ಯ ಪರಿಷತ್ 1915 ರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಇದರ ಬಜೆಟ್ ಹೆಚ್ಚುತ್ತಿದೆ. ಕಳೆದ ವರ್ಷ ಮಂಡ್ಯದಲ್ಲಿ 30 ಕೋಟಿ ರೂಪಾಯಿಗೂ ಅಧಿಕ ವೆಚ್ಚ ಮಾಡಲಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಇಂಥ ಸಮ್ಮೇಳನಗಳು “ಕನ್ನಡ …
ಜನ್ಮಭೂಮಿಯನ್ನು, ನಾವಾಡುವ ತಾಯಿ ನುಡಿಯನ್ನು ತಾಯಿ ಎಂದು ನೋಡುವುದು ಭಾರತಕ್ಕಷ್ಟೇ ಸೀಮಿತವಲ್ಲ. ರಷ್ಯಾದಲ್ಲಿ ಜನ್ಮಭೂಮಿಯನ್ನು ಮದರ್ ರಷ್ಯಾ ಎಂದು ಗೌರವಿಸುತ್ತಾರೆ. ಭಾಷೆಯನ್ನೂ ಹಾಗೆ ಕಾಣುತ್ತಾರೆ. ಉಕ್ರೇನ್ ದೇಶ ಕೂಡ ಇದಕ್ಕೆ ಹೊರತಲ್ಲ. ಅಲ್ಲಿ ಮದರ್ ಲ್ಯಾಂಡ್ ಪ್ರತಿಮೆಗಳೇ ಇವೆ. ಭಾರತದಲ್ಲಿ, ದಕ್ಷಿಣ …
ಭಾರತದಲ್ಲಿ ಕೋಮು ಸೌಹಾರ್ದ – ಸಾಮರಸ್ಯ ಹೊಸದೇನಲ್ಲ. ಸ್ವಾತಂತ್ರ್ಯ ನಂತರದಲ್ಲಿಯೂ ಅನೇಕ ನಿದರ್ಶನಗಳು ದೊರೆಯುತ್ತವೆ. ಕೆಲವು ನಿದರ್ಶನಗಳನ್ನು ನಿಮ್ಮ ಮುಂದೆ ಇಡುತ್ತೇನೆ. 2005 ರಲ್ಲಿ, ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನವದೆಹಲಿಯಲ್ಲಿ ಭಾರತದ ಅತೀದೊಡ್ಡ ಹಿಂದೂ ದೇಗುಲಗಳ ಸಂಕೀರ್ಣವಾದ ಸ್ವಾಮಿನಾರಾಯಣ …
ವಿದೇಶದ ಸಾಹಿತ್ಯ ಪ್ರೈಜ್ ಪಡೆದವರಿಗೆ ನಮ್ಮ ಸರ್ಕಾರ ಹಣ ನೀಡಿ ಪುರಸ್ಕರಿಸುವ ಅಗತ್ಯವಿದೆಯೇ ಭಾಗ -3 ಈ ಪ್ರಶ್ನೆ ಬಹಳ ಮುಖ್ಯ. ಏಕೆಂದರೆ ಇಂಗ್ಲೆಂಡ್ – ಐರ್ಲೆಂಡಿನಲ್ಲಿ ಸ್ಪರ್ಧೆಯಲ್ಲಿ ಜಯಗಳಿಸುವ ಇಂಗ್ಲಿಷ್ ಸಾಹಿತ್ಯ ಕೃತಿಗಳು, ಇಂಗ್ಲಿಷಿಗೆ ಅನುವಾದಿತವಾದ ಕೃತಿಗಳಿಗೆ ಬಹುಮಾನ ನೀಡುವ …
ಭಾರತೀಯರ ದೃಷ್ಟಿಯಲ್ಲಿ ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಮಹತ್ವ ಪಡೆದಿರುವ ಹಿನ್ನೆಲೆಯೇನು, ಅವುಗಳ ವಿಚಿತ್ರ ಷರತ್ತುಗಳೇನು ಭಾಗ – 2 ಬುಕರ್ ಪ್ರೈಜ್ ಬೂಕರ್ ಪ್ರೈಜ್ ಮತ್ತು ಅಂತರರಾಷ್ಟ್ರೀಯ ಬೂಕರ್ ಪ್ರೈಜ್ ಎರಡು ವಿಭಿನ್ನ ಬಹುಮಾನಗಳು. (ಇವುಗಳು ಪ್ರಶಸ್ತಿಗಳಲ್ಲ; ರೂಢಿಗತವಾಗಿ ಪ್ರಶಸ್ತಿ …
ಇಂಗ್ಲಿಷಿಗೆ ಅನುವಾದ ಸಾಹಿತ್ಯ ಮತ್ತು ಅನುವಾದಕರನ್ನು ಪ್ರೋತ್ಸಾಹಿಸುವ ಸಲುವಾಗಿಯೇ “ಇಂಟರ್ ನ್ಯಾಷನಲ್ ಬುಕರ್ ಪ್ರೈಜ್” ಸ್ಥಾಪನೆಯಾಗಿದೆ. ಇದನ್ನು ಅವರು ಪ್ರಶಸ್ತಿ ಎಂದು ಹೇಳುವುದಿಲ್ಲ. ಪ್ರೈಜ್ ಅಂದರೆ ಬಹುಮಾನ ಎಂದು ಹೇಳುತ್ತಾರೆ. ಇದರಲ್ಲಿ ಮುಖ್ಯವಾಗಿ ಕೆಲವು ಷರತ್ತುಗಳಿವೆ. ಮೊದಲನೇಯದು ಅನುವಾದಿಸಲು ಆರಿಸಿಕೊಂಡ ಸಾಹಿತ್ಯ …
ನೋಂದಾಯಿತ ಸಂಸ್ಥೆಗಳಲ್ಲಿ ತುಂಬ ಅವಶ್ಯಕತೆ ಇದ್ದಾಗ ಬೈಲಾಕ್ಕೆ ತಿದ್ದುಪಡಿಯಾಗುವುದು ಸಹಜ. ಆದರೆ ಅಮೂಲಾಗ್ರ ಬದಲಾವಣೆಗಳಾಗುವುದಿಲ್ಲ. ಸಂಸ್ಥೆಯ ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿಗೆ ಧಕ್ಕೆ ತರುವ ತಿದ್ದುಪಡಿಗಳನ್ನು ಗಣನೀಯ ಸಂಖ್ಯೆಯ ಸದಸ್ಯರು ಒಪ್ಪುವುದಿಲ್ಲ. ಹೀಗಿರುವಾಗ “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಪರಮಾಧಿಕಾರ” ನೀಡುವ ನಿಟ್ಟಿನಲ್ಲಿ …
ಕವಿ ಕಮಲಾಕರ ಕಡವೆ ಅವರ “ವಲಸೆ ಹಕ್ಕಿಗಳ ಹುಯಿಲು” ಓದಿದೆ. ಇಲ್ಲಿನ ಕಾವ್ಯ ಕನ್ನಡಿ ವರ್ತಮಾನದ ತಲ್ಲಣಗಳಿಗೆ ಮುಖಮುಖಿಯಾಗುತ್ತಾ ಸಮಾಜದ ಮುಖಗಳೂ ಕಾಣಿಸಿ ಬೆಚ್ಚಿ ಬೀಳಿಸುತ್ತವೆ. ನಿಂತಲ್ಲೇ ನಿಂತು ಕೊಳೆತು ನಾರುವ ಮಾದರಿ ಇರದೇ ಚಲನೆಯೇ ಸ್ಥಾಯಿಭಾವವಾಗಿರುವ ರಚನೆಗಳು ಓದುಗರನ್ನೂ ಹಲವು …
“ಸಾಹಿತ್ಯ ಸಮ್ಮೇಳದ ಸಂದರ್ಭ ದಲ್ಲಿ ಸಾಹಿತ್ಯದ ವಿಚಾರ ಮುನ್ನೆಲೆಗೆ ಬಾರದೆ ಊಟದ ವಿಚಾರವೇ ಅದರಲ್ಲೂ ಮಾಂಸಹಾರದ ಚರ್ಚೆಯೇ ದೊಡ್ಡ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿ. ಸಾಹಿತ್ಯದ ಗೋಷ್ಠಿಗಳ ವಿಷಯಗಳೇನು, ಸಂವಾದದ ವಿಚಾರಗಳೇನು ಯಾವಯಾವ ಮುಖ್ಯ ಸಾಹಿತಿಗಳು ಭಾಗವಹಿಸುತ್ತಿದ್ದಾರೆ ಎಂಬುದರ ಸುತ್ತ ಆಗಬೇಕಿದ್ದ ಚರ್ಚೆಗಳು …
- 1
- 2
