ಭಾರತದಲ್ಲಿ ಕೋಮು ಸೌಹಾರ್ದ – ಸಾಮರಸ್ಯ ಹೊಸದೇನಲ್ಲ. ಸ್ವಾತಂತ್ರ್ಯ ನಂತರದಲ್ಲಿಯೂ ಅನೇಕ ನಿದರ್ಶನಗಳು ದೊರೆಯುತ್ತವೆ. ಕೆಲವು ನಿದರ್ಶನಗಳನ್ನು ನಿಮ್ಮ ಮುಂದೆ ಇಡುತ್ತೇನೆ. 2005 ರಲ್ಲಿ, ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನವದೆಹಲಿಯಲ್ಲಿ ಭಾರತದ ಅತೀದೊಡ್ಡ ಹಿಂದೂ ದೇಗುಲಗಳ ಸಂಕೀರ್ಣವಾದ ಸ್ವಾಮಿನಾರಾಯಣ …
ಬಾನು ಮುಷ್ತಾಕ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಮಾನ್ಯರೇ ನಿಮಗೆ ಸಾಹಿತಿ ಸಲ್ಮಾನ್ ರಶ್ದಿ ಗೊತ್ತಿರುತ್ತದೆ. 1989ರಲ್ಲಿ ಇವರ “ಸಟಾನಿಕ್ ವರ್ಸಸ್” ಕೃತಿಯಿಂದ ಕೆರಳಿದ ಅಯತುಲ್ಲಾ ಖೋಮೇನಿ ರಶ್ದಿ ವಿರುದ್ಧ ಮರಣ ದಂಡನೆಯ ಫತ್ವಾ ಹೊರಡಿಸಿದ್ದರು. ಇದಕ್ಕೂ 8 ವರ್ಷ ಮೊದಲೇ ರಶ್ದಿ …
ವಿದೇಶದ ಸಾಹಿತ್ಯ ಪ್ರೈಜ್ ಪಡೆದವರಿಗೆ ನಮ್ಮ ಸರ್ಕಾರ ಹಣ ನೀಡಿ ಪುರಸ್ಕರಿಸುವ ಅಗತ್ಯವಿದೆಯೇ ಭಾಗ -3 ಈ ಪ್ರಶ್ನೆ ಬಹಳ ಮುಖ್ಯ. ಏಕೆಂದರೆ ಇಂಗ್ಲೆಂಡ್ – ಐರ್ಲೆಂಡಿನಲ್ಲಿ ಸ್ಪರ್ಧೆಯಲ್ಲಿ ಜಯಗಳಿಸುವ ಇಂಗ್ಲಿಷ್ ಸಾಹಿತ್ಯ ಕೃತಿಗಳು, ಇಂಗ್ಲಿಷಿಗೆ ಅನುವಾದಿತವಾದ ಕೃತಿಗಳಿಗೆ ಬಹುಮಾನ ನೀಡುವ …
ಭಾರತೀಯರ ದೃಷ್ಟಿಯಲ್ಲಿ ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಮಹತ್ವ ಪಡೆದಿರುವ ಹಿನ್ನೆಲೆಯೇನು, ಅವುಗಳ ವಿಚಿತ್ರ ಷರತ್ತುಗಳೇನು ಭಾಗ – 2 ಬುಕರ್ ಪ್ರೈಜ್ ಬೂಕರ್ ಪ್ರೈಜ್ ಮತ್ತು ಅಂತರರಾಷ್ಟ್ರೀಯ ಬೂಕರ್ ಪ್ರೈಜ್ ಎರಡು ವಿಭಿನ್ನ ಬಹುಮಾನಗಳು. (ಇವುಗಳು ಪ್ರಶಸ್ತಿಗಳಲ್ಲ; ರೂಢಿಗತವಾಗಿ ಪ್ರಶಸ್ತಿ …
ಜಗತ್ತಿನ ಬೇರೆಬೇರೆ ಭಾಷೆಗಳ ಸಾಹಿತ್ಯವನ್ನು ಇಂಗ್ಲಿಷಿಗೆ ಅನುವಾದ ಮಾಡುವುದನ್ನು ಪ್ರೋತ್ಸಾಯಿಸುವುದಕ್ಕಾಗಿ ಇಂಗ್ಲೆಂಡ್ ಅಂದರೆ ಯುನೈಟೆಡ್ ಕಿಂಗ್ಡಮ್ ಮತ್ತು ಐರ್ಲೇಂಡಿನಲ್ಲಿ ಅನೇಕ ಸಾಹಿತ್ಯಕ ಬಹುಮಾನಗಳಿವೆ. ಇವುಗಳಿಗೆ ಹುಬ್ಬೇರಿಸುವಷ್ಟು ಮೊತ್ತದ ನಗದು ಬಹುಮಾನಗಳಿವೆ. ಇಂಥವುಗಳಲ್ಲಿ ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಒಂದಷ್ಟೆ ! ಇವುಗಳಲ್ಲಿ …
ಇಂಗ್ಲಿಷಿಗೆ ಅನುವಾದ ಸಾಹಿತ್ಯ ಮತ್ತು ಅನುವಾದಕರನ್ನು ಪ್ರೋತ್ಸಾಹಿಸುವ ಸಲುವಾಗಿಯೇ “ಇಂಟರ್ ನ್ಯಾಷನಲ್ ಬುಕರ್ ಪ್ರೈಜ್” ಸ್ಥಾಪನೆಯಾಗಿದೆ. ಇದನ್ನು ಅವರು ಪ್ರಶಸ್ತಿ ಎಂದು ಹೇಳುವುದಿಲ್ಲ. ಪ್ರೈಜ್ ಅಂದರೆ ಬಹುಮಾನ ಎಂದು ಹೇಳುತ್ತಾರೆ. ಇದರಲ್ಲಿ ಮುಖ್ಯವಾಗಿ ಕೆಲವು ಷರತ್ತುಗಳಿವೆ. ಮೊದಲನೇಯದು ಅನುವಾದಿಸಲು ಆರಿಸಿಕೊಂಡ ಸಾಹಿತ್ಯ …
ದಸರಾ ಉದ್ಘಾಟನೆಗೆ ದೀಪಾ ಭಸ್ತಿ ಅವರನ್ನೂ ರಾಜ್ಯ ಸರ್ಕಾರ ಆಹ್ವಾನಿಸಬೇಕಿತ್ತು ಎಂದು ಹೇಳಲಾಗುತ್ತಿದೆ. ಇನ್ನು ಕೆಲವರು ಅನುವಾದಕರನ್ನು ಕರೆಯಲೇ ಬೇಕು ಅಂತಿಲ್ಲ; ಮೂಲ ಲೇಖಕರನ್ನು ಕರೆದಿದ್ದಾರಲ್ಲ ಎಂದು ಹೇಳುತ್ತಿದ್ದಾರೆ. ಯಾವುದು ಸರಿ ? ಎಂಬ ಪ್ರಶ್ನೆ ನನ್ನನ್ನೂ ಕಾಡಿತು. ವೈಯಕ್ತಿಕವಾಗಿ ನನ್ನ …
ಬಣ್ಣಗಳು ತಟಸ್ಥವಾಗಿರುತ್ತವೆ; ಆದರೆ ಭಾವನೆಗಳಿಗೆ ಬಣ್ಣಗಳಿರುತ್ತವೆ. ಆದ್ದರಿಂದಲೇ ಸುಮ್ಮನಿರುವ ಬಣ್ಣಗಳಿಗೂ ಭಾವಗಳ ರಂಗು ಬಳಿಯುತ್ತೇವೆ. ಸಂದರ್ಭನುಸಾರ ಇದು ನಡೆಯುತ್ತದೆ. ಖುಷಿ, ದುಃಖ, ಸಂಕಟ, ಅಪಾಯ, ಅಭಯ ಹೀಗೆ ಬೇರೆಬೇರೆ ಸನ್ನಿವೇಶಗಳ ಸಂದರ್ಭದಲ್ಲಿ ನೀಡುವ ಬಣ್ಣಗಳೇ ಬೇರೆ ! ಬೇರೆಬೇರೆ ಪ್ರದೇಶಗಳು, ಆಡಳಿತಗಳಲ್ಲಿ …
ಬೆಂಗಳೂರು ಸನಿಹದಲ್ಲಿಯೇ ಇರುವ ತಮಿಳುನಾಡು ರಾಜ್ಯಕ್ಕೆ ಸೇರಿರುವ ಹೊಸೂರು ನಿಮಗೆಲ್ಲರಿಗೂ ಗೊತ್ತಿದೆ. ಆದರೆ ಅದು ಅಚ್ಚ ಕನ್ನಡ ಪ್ರದೇಶ ಎಂದು ಎಷ್ಟು ಜನರಿಗೆ ಗೊತ್ತಿದೆ ? ಅಲ್ಲಿ ಕನ್ನಡಿಗರೇ ಬಹು ಸಂಖ್ಯಾತರು. ಆದರೂ ತಮಿಳುನಾಡಿಗೆ ಸೇರಲು ಕಾರಣವೇನು ? ಅದೂ ಒಂದು …
ಭಾಷೆಗೆ ಅಲ್ಪಸಂಖ್ಯಾತ, ಬಹುಸಂಖ್ಯಾತ ಎನ್ನುವ ದೃಷ್ಟಿಕೋನ ಇರುವುದಿಲ್ಲ. ಧಾರ್ಮಿಕತೆಯೂ ಇರುವುದಿಲ್ಲ. ಮೂಲತಃ ಸಂವಹನಕ್ಕಾಗಿಯೇ ಬೆಳವಣಿಗೆಯಾದ ಅದರಲ್ಲಿ ಪೂರ್ವಾಗ್ರಹಗಳೂ ಇರುವುದಿಲ್ಲ. ಪರಿಶ್ರಮಪಟ್ಟಷ್ಟೂ ಒಲಿಯುತ್ತದೆ; ಸಮರ್ಥವಾಗಿ ಅಭಿವ್ಯಕ್ತಿ ಮಾಡುತ್ತದೆ. ಇದರಲ್ಲಿ ಧರ್ಮದ ಬೇಧಭಾವಗಳನ್ನು ಕಾಣಲು ಸಾಧ್ಯವೂ ಇಲ್ಲ. ಇದಕ್ಕೆ ಶಿಶುನಾಳ ಶರೀಫರು, ಕರೀಂಖಾನ್, ನಿಸಾರ್ …
