ಕೃಷಿ

ಬೇಕು ಸಾವಯವ ಮಾವು; ಬೇಡ ಕೀಟನಾಶಕ ನೀಡೋ ನೋವು

ಹಣ್ಣಿನ ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಅದರ ಶೇಷಾಂಶ ಹಣ್ಣುಗಳಲ್ಲಿ ಉಳಿಯುತ್ತದೆ. ಇಂಥ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಈ ವಿಷಯ ಮನಗಂಡಿರುವ ಗ್ರಾಹಕರು

Read more
ರಾಜಕೀಯ

ಜನಾರ್ದನ ರೆಡ್ಡಿ, ಶ್ರೀಕೃಷ್ಣದೇವರಾಯರ ಪುನರ್ಜನ್ಮವೆ….?

ರಾಜ್ಯದ ಹಲವೆಡೆ ಬರದ ಛಾಯೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಹಂಪಿ ಉತ್ಸವ ರದ್ದುಪಡಿಸಿತ್ತು. ಆದರೆ ಇದನ್ನು ನಿಲ್ಲಿಸಬಾರದೆಂದು ಒತ್ತಾಯ ಬಂದ ಹಿನ್ನೆಲೆಯಲ್ಲಿ ಒಂದು ದಿನವಷ್ಟೆ ನಡೆಸಲು ತೀರ್ಮಾನಿಸಿತು.

Read more
ಸಿನಿಮಾ

ರೂಪಕಗಳಲ್ಲಿ ಮನುಕುಲದ ಕೆಡುಕುಗಳ ಅರಿವು 2.0

ಕೃತಕ ಬುದ್ದಿಮತ್ತೆಯ ರೋಬೊಟ್ ಗಳಿಂದ ಆಗಬಹುದಾದ ಅಪಾಯಗಳನ್ನು ನಿರ್ದೇಶಕ ಎಸ್ ಶಂಕರ್ ಅವರು “ಎಂದಿರನ್” ಸಿನೆಮಾದಲ್ಲಿ ಹೇಳಿದ್ದರು. ಇದರ ಮುಂದುವರಿದ ಭಾಗವಾಗಿ   ಅಧಿಕ ಸಾಮರ್ಥ್ಯದ ತರಂಗಾತಂರಗಳು ಉಂಟುಮಾಡಿರುವ,

Read more
ಕೃಷಿ

ಕೀಟನಾಶಕ ಬಳಸದೇ ನೊಣ ನಿಯಂತ್ರಣ

ಜಾನುವಾರು ಸಾಕಣೆ ಕೇಂದ್ರದಲ್ಲಿ ಕಾಣಸಿಗುವ ಮೊದಲು ಶತ್ರುವೆಂದರೆ ನೋಣ. ಮನುಷ್ಯನನ್ನು ಹಲವು ಬಗೆಯಲ್ಲಿ ಕಾಡುವ ಈ ಕ್ರಿಮಿ, ಪ್ರಾಣಿಗಳಿಗೆ ಬಗೆ ಬಗೆಯ ಕಾಯಿಲೆಗಳನ್ನು ತಂದೊಡ್ಡಬಲ್ಲದು. ಇಂಥ ಅಪಾಯಕಾರಿ

Read more
ಕೃಷಿ

ಕಪ್ಪುಕೋಳಿ ಸಾಕಣೆ; ರಿಸ್ಕ್ ಕಡಿಮೆ, ಅಧಿಕ ಲಾಭ

ಕಡಕನಾಥ್ ಕಪ್ಪುಕೋಳಿಯ ಬಗ್ಗೆ ತಿಳಿದಿದ್ದಾಯ್ತು. ಈಗ ಅವುಗಳ ಸಾಕಣೆ ವಿವರ ಗಮನಿಸೋಣ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಡಿಮೆ ರಿಸ್ಕ್, ಲಾಭ ಅಧಿಕ ಎನ್ನಬಹುದು. ದೇಶದಾದ್ಯಂತ ಕಡಕನಾಥ್ ಕೋಳಿ

Read more
ಕೃಷಿ

ಇಳಿಹಂಗಾಮಿನಲ್ಲಿ ಮಾವು ಸಂರಕ್ಷಣೆ ಹೇಗೆ ?

ಪ್ರತಿವರ್ಷವೂ ಮಾವು ಬೆಳೆ ಇಳುವರಿ ಏಕಪ್ರಕಾರವಾಗಿರುವುದಿಲ್ಲ. ಒಂದು ವರ್ಷ ಏರುಹಂಗಾಮು ಅಂದರೆ ಅಧಿಕ ಇಳುವರಿ ಬಂದರೆ ಮರುವರ್ಷ ಇಳಿಹಂಗಾಮು ಉಂಟಾಗುತ್ತದೆ. ಏರುಹಂಗಾಮು ಇಳುವರಿಯ ಶೇಕಡ 50ರಷ್ಟು ಇಳುವರಿ

Read more
ಕೃಷಿ

ಔಷಧೀಯ ಗುಣಗಳ ಕಡಕನಾಥ್ ಕೋಳಿ….

ಕಡಕ್ ನಾಥ್ … ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು..ಕೃಷಿಮೇಳಗಳಿರಲಿ, ಸ್ವ ಉದ್ಯೋಗ ಅಲ್ಲಿ ಯೋಜನೆಗಳಲ್ಲಿ  ಈ ಹೆಸರು  ಸರ್ವೇಸಾಮಾನ್ಯವಂತಾಗಿದೆ. ಅಷ್ಟಕ್ಕೂ ಕಡಕ್ ನಾಥ್ ಅನ್ನೋದು ಯಾವುದೇ ವ್ಯಕ್ತಿಯ

Read more
ಮಾಧ್ಯಮ

ಬಳ್ಳಾರಿಯ ಆ ದಿನಗಳು-1 ವಿರುದ್ಧ ವರದಿ ಮಾಡಿದ್ರೆ ಟಿವಿ ಚಾನಲ್ ಕಟ್, ಹುಷಾರ್ !?

ಬಳ್ಳಾರಿಯ ಕಬ್ಬಿಣದ ಅದಿರಿಗೆ ಅತೀಹೆಚ್ಚಿನ ಬೆಲೆ, ಇದೇ ಕಾಲದಲ್ಲಿ ಪರಸ್ಪರ ಸಂಗಾತಿಗಳಾದ, ಒಂದೇ ನಗರದ ಮೂವರು ರಾಜ್ಯ ಸರ್ಕಾರದ ಕ್ಯಾಬಿನೆಟ್ ನಲ್ಲಿ ಪವರ್ ಪುಲ್ ಖಾತೆಗಳನ್ನು ಹೊಂದಿ

Read more
ಸಿನಿಮಾ

ಮರ್ಯಾದೆ ಹತ್ಯೆಗಳಿಗೆ ಕೊನೆಯೆಂದು ….?

ಪ್ರಸ್ತುತ ಭಾರತೀಯ ಸಂದರ್ಭದಲ್ಲಿ ಹಿಂದಿ ಸಿನೆಮಾ ಎನ್.ಎಚ್. 10 ಅನೇಕ ಕಾರಣಗಳಿಗೆ ಮುಖ್ಯವಾಗುತ್ತದೆ. ಮಹಾನಗರಗಳಲ್ಲಿ ದುಡಿಯುವ ಮಹಿಳೆಯರ ಆತಂಕ, ಅಭದ್ರತೆ, ಅಸಹಾಯಕ ಆಗಿರುವ ಪೊಲೀಸ್, ಅಪರಾಧಗಳಿಗೆ ‘ಹೆದ್ದಾರಿ’

Read more
ಕೃಷಿ

ಖರೀದಿಗೂ ಮುನ್ನ ಬಿತ್ತನೆಬೀಜದ ಗುಣಮಟ್ಟ ತಿಳಿಯುವುದು ಹೇಗೆ …?

ಕೆಲವೇ ದಶಕಗಳ ಹಿಂದೆ ಬಿತ್ತನೆ ಬೀಜಗಾಗಿ ಮಾರುಕಟ್ಟೆ ಮುಖ ನೋಡಬೇಕಾದೀತು ಎಂದರೆ ರೈತರು ಆಶ್ಚರ್ಯಪಡುತ್ತಿದ್ದರು. ಆದರೆ ಕಳೆದ ಮೂರು ದಶಕಗಳಿಂದೀಚೆಗೆ ಬಿತ್ತನೆ ಬೀಜಕ್ಕಾಗಿ ಮಾರುಕಟ್ಟೆಯತ್ತ ನೋಡದ ರೈತರ

Read more
ಕೃಷಿ

ರೈತರ ಬಳಿ ಹಣ ಹೆಚ್ಚಾದಾಗ ಮಾತ್ರ ದೇಶದ ಅಭಿವದ್ಧಿ

ಭಾರತದಲ್ಲಿ  ಶೇ.55 ರಷ್ಟು ಗ್ರಾಮೀಣ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಯಾವಾಗ ರೈತರ ಹತ್ತಿರ ಹಣವಿರುತ್ತೋ, ರೈತರ ಆದಾಯ ಹೆಚ್ಚುತ್ತೋ ಆಗ ದೇಶ ನಿಜವಾದ ಅಭಿವೃದ್ಧಿ ಹೊಂದುತ್ತದೆ ಎಂದು

Read more
ಕೃಷಿ

ಬೆಂಗಳೂರು ಕೃಷಿಮೇಳದ ವಿಶೇಷ ಆಕರ್ಷಣೆಗಳು

ನವೆಂಬರ್ 15 ರಿಂದ 18ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿಮೇಳ-2018 ನಡೆಯಲಿದೆ. ಕೃಷಿ-ತೋಟಗಾರಿಕೆ-ಹೈನುಗಾರಿಕೆ-ರೇಷ್ಮೆ ಮತ್ತು ಜಾನುವಾರು ಸಾಕಣೆ ವಿಭಾಗಗಳಲ್ಲಿ ಆಗಿರುವ ಪ್ರಗತಿಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ

Read more
ಇತರೆ

ದಲಿತರು ನಾಯಿಗಳಾಗಿಯೇ ಇರಬೇಕೆಂದು ಬಯಸುವ ಜಾತಿಕ್ರೌರ್ಯದ ಮನಸುಗಳು

ಜಾತಿಯ ಸಂಕೋಲೆಗಳ ಒಳಗೆ ಸಿಲುಕಿದ ಮನಸುಗಳು ಆ ಜಾತೀಯತನದ ಹೈರಾರ್ಕಿಗಳನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿರುತ್ತವೆ. ಈ ಹಿನ್ನೆಲೆಯಲ್ಲಿಯೇ ಮರ್ಯಾದಾ ಹತ್ಯೆಗಳು ನಡೆಯುತ್ತಲೇ ಇವೆ. ಇಂಥ ದುಷ್ಟಕಾರ್ಯಗಳು ಇದ್ದಕ್ಕಿದ್ದ ಹಾಗೆ

Read more
error: Content is protected !!