ಕಾಕ್ರೋಚ್ ಜನತಾ ಪಾರ್ಟಿ’ (CJP – cockroach Janata party) ಭಾರತೀಯ ರಾಜಕಾರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಇದರ ಹಿಂದೆ ಈಗಾಗಲೇ ಸಂಸ್ಥಾಪಿತ ಪಕ್ಷವಾದ ಆಮ್ ಆದ್ಮಿ ಪಾರ್ಟಿಕೈವಾಡವಿದೆಯೇ ಎಂಬ ಅನುಮಾನವೂ ಚಾಲ್ತಿಯಲ್ಲಿದೆ. ಕಾಕ್ರೋಚ್ ಪಾರ್ಟಿಯೇ ವಿಲಕ್ಷಣವಾಗಿದೆ. …
ಬಿಜೆಪಿ
ವ್ಯಂಗ್ಯಭರಿತ (satirical) ಡಿಜಿಟಲ್ ಸಂಘಟನೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯ ಸಾಮಾಜಿಕ ಜಾಲತಾಣಗಳು ಬ್ಲಾಕ್ ಆಗಿವೆ. ಹ್ಯಾಕಿಂಗ್ ಮತ್ತು ಖಾತೆಗಳನ್ನು ತಡೆಹಿಡಿಯುವ (takedown) ಸರಣಿ ಘಟನೆಗಳ ನಂತರ ಪ್ರಸ್ತುತ ತಮ್ಮ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲಿನ ನಿಯಂತ್ರಣ ತಮಗೆ …
ವಿದೇಶಗಳಲ್ಲಿ ಅಲ್ಲಿನ ರಾಜಕೀಯ ನಾಯಕರ ಮಾತುಗಳ ಬದಲಾವಣೆಗಳನ್ನು ಸೂಕ್ಷ್ಮವಾಗಿ ನೋಡುತ್ತಾರೆ. ಹಾಗೆಯೇ ಅವರ ಆಂಗಿಕ ಭಾಷೆ ಅಂದರೆ ಬಾಡಿ ಲಾಂಗ್ವೇಜ್ ಅನ್ನು ಅಧ್ಯಯನ ಮಾಡುತ್ತಾರೆ. ತಜ್ಞರು ಅವುಗಳನ್ನು ಟಿಪ್ಪಣಿ ಕೂಡ ಮಾಡುತ್ತಾರೆ. ಅಧಿಕಾರಕ್ಕೇರುವಾಗ, ಅಧಿಕಾರದಿಂದ ನಿರ್ಗಮಿಸುವಾಗ ಅವರ ದೇಹದ ಭಾಷೆಯಲ್ಲಾಗುವ ಬದಲಾವಣೆಗಳನ್ನು …
ಕರ್ನಾಟಕ ಬಿಜೆಪಿಯ ಬಲವರ್ಧನೆಗೆ ಯತ್ನಾಳ್ ಸಹ ಕಾರಣರು ಎಂಬುದರಲ್ಲಿ ಎರಡು ಮಾತಿಲ್ಲ. ಮಾಜಿ ಕೇಂದ್ರ ಸಚಿವರು, ಹಾಲಿ ಶಾಸಕರು ಆಗಿರುವ ಇವರನ್ನು ಮಾರ್ಚ್ 26, 2025 ರಂದು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಆರು ವರ್ಷಗಳ ಅವಧಿಗೆ ಅಮಾನತುಗೊಳಿಸಲಾಗಿದೆ. ಇದು ಬಿಜೆಪಿ …
ಕರ್ನಾಟಕ ರಾಜ್ಯ ಸಚಿವ ಸಂಪುಟ ಇಂದು ಗುರುವಾರ (ಸೆಪ್ಟೆಂಬರ್ 26, 2024) ಸಂಚಲನ ಸೃಷ್ಟಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಸಿಬಿಐ ತನಿಖೆ ಮಾಡುವುದಕ್ಕೆ ಅವಕಾಶ ನಿರಾಕರಿಸಿದೆ. ಕರ್ನಾಟಕ ಸರ್ಕಾರದ ಒಪ್ಪಿಗೆ ಪಡೆದು ರಾಜ್ಯದಲ್ಲಿ ಕೇಂದ್ರೀಯ …
ಉಪ್ಪು ತಿಂದವರು ನೀರು ಕುಡಿಯಬೇಕು ಎಂಬುದು ಹಳೆಯ ಗಾದೆ. ಆದರೆ ಉಪ್ಪು ತಿನ್ನದವರಿಗೂ “ನೀರು” ಕುಡಿಸಬೇಕು ಎನ್ನುವುದು ಇಂದಿನ ರಾಜಕೀಯ ಗಾದೆ. ಇದರಂತೆ ಕರ್ನಾಟಕ – ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕಾರಣ ನಡೆಯುತ್ತಿದೆ. ಇಲ್ಲಿ ಪಕ್ಷ ರಾಜಕಾರಣ ಜೊತೆಗೆ ವ್ಯಕ್ತಿಗತ …
ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಸಿಂಗಲ್ ಜಡ್ಜ್ ಬೆಂಚ್ ಎತ್ತಿ ಹಿಡಿದಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದಿದೆಯೇ ಎಂಬ ವಾದ – ವಿವಾದ ಮಾಧ್ಯಮಗಳಲ್ಲಿ, ಜನ ಸಾಮಾನ್ಯರಲ್ಲಿ ನಡೆಯುತ್ತಿದೆ. ನಾವು ಇಲ್ಲಿ …
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇರುವ ಆರೋಪಗಳ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದರಲ್ಲಿ ಅವರು ನಿಯಮಾವಳಿಗಳನ್ನು ಪಾಲಿಸಿದ್ದಾರೆಯೇ ? ಎಂಬ ಮೂಲಭೂತ ಪ್ರಶ್ನೆ ಏಳುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವ ಆರೋಪವೇನು ? ಮುಡಾಗೆ ಸೇರಿದ ಜಮೀನು ಅಕ್ರಮವಾಗಿ ಡಿನೋಟಿಫೈ ಆಗಿದೆ. …
ಕರ್ನಾಟಕ ( Karnataka )ದ 16ನೇ ವಿಧಾನಸಭೆ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಅದು ಅಧಿಕೃತ ವಿರೋಧಪಕ್ಷ ( Official Opposition Party )ಕ್ಕೆ ನಾಯಕ ( Leader ) ನೇ ಇಲ್ಲದಿರುವುದು. ಈ ಹಿಂದೆ ಇಲ್ಲಿನ ವಿಧಾನಸಭೆ ಇಂಥ ಕ್ಷಣಗಳಿಗೆ ಸಾಕ್ಷಿಯಾಗಿರಲಿಲ್ಲ. …
ಯಾವುದೇ ರಾಜಕೀಯ ಪಕ್ಷವಾಗಿರಲಿ ಆರ್ಥಿಕ ದುರ್ಬಲರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರಬೇಕು. ಅವರು ಹಸಿವಿನಿಂದ ಮಲಗುವ ಪರಿಸ್ಥಿತಿಗಳನ್ನು ತಪ್ಪಿಸಬೇಕು. ಈ ದಿಶೆಯಲ್ಲಿ ಆಡಳಿತ ಪಕ್ಷ ತೆಗೆದುಕೊಳ್ಳುವ ಕಾರ್ಯಕ್ರಮಗಳನ್ನು ವಿರೋಧ ಪಕ್ಷಗಳು ಬೆಂಬಲಿಸಬೇಕು. ರಾಜಕಾರಣ ಮಾಡದೇ ಆಡಳಿತ ಪಕ್ಷವನ್ನೇ ಬೆಂಬಲಿಸುತ್ತಿರಬೇಕೇ ಎಂಬ ಪ್ರಶ್ನೆ …
“ಒಳ ಮೀಸಲಾತಿಯ ಪೆಟ್ಟು, ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ನಂಬಿ ಜನರು ಮತ ಚಲಾಯಿಸಿರುವುದು ಮತ್ತು ಸರ್ಕಾರದ ವಿರುದ್ಧ ನಡೆದ ನಕಾರಾತ್ಮಕ ಪ್ರಚಾರ ನಮ್ಮ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ …
ಬಿಜೆಪಿಯಿಂದ ಹೆಚ್ಚುಮಂದಿ ಶಾಸಕರು ಆರಿಸಿಬಂದಿದ್ದಾರೆ. ಆದರೂ ಕಾಂಗ್ರೆಸ್ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್, ಯಡಿಯೂರಪ್ಪ ಮತ್ತಿತರ ಬಿಜೆಪಿ ನಾಯಕರು ಹೇಳಿದ್ದಾರೆ. ಇವರ ಮಾತು ಕೇಳಿದರೆ ವಿಚಿತ್ರವೆನ್ನಿಸುತ್ತದೆ. ಏಕೆಂದರೆ ಹಿಂಬಾಗಿಲಿನಿಂದ ಅಧಿಕಾರಕ್ಕೇರುವುದರಲ್ಲಿ ನಿಪುಣ ಪಕ್ಷ ಎಂಬುದನ್ನು ಬಿಜೆಪಿ …
ಬೇರೆಬೇರೆ ಕ್ಷೇತ್ರದ ಸೆಲಿಬ್ರಿಟಿಗಳು ಮುಖ್ಯವಾದ ಸುದ್ದಿ ಕೊಡುತ್ತೇವೆ ಎಂದಾಗ ಎಲ್ಲರ ಚಿತ್ತವೂ ಅತ್ತ ನೆಟ್ಟಿರುತ್ತದೆ. ಅದರಲ್ಲಿಯೂ ರಾಜಕೀಯ ಕ್ಷೇತ್ರದ ಗಣ್ಯ ನಾಯಕರು ಸುದ್ದಿಯೊಂದನ್ನು ಬ್ರೇಕ್ ಮಾಡುತ್ತೇವೆ ಎಂದಾಗಲಂತೂ ಮಾಧ್ಯಮಗಳ ಹದ್ದಿನ ಕಣ್ಣಿನ ಜೊತೆಗೆ ರಾಜಕೀಯ ವಲಯ, ಜನಸಾಮಾನ್ಯರ ಕಣ್ಣುಗಳು ಅತ್ತಲೇ ನಿರುಕಿಸುತ್ತಿರುತ್ತವೆ. …
