ನಾ ಸಣ್ಕಿದ್ದಾಗ ನೆಂಟ್ರು ಬಂದ್ರು ಅಂದ್ರೆ ಅಮ್ಮಮ್ಮ (ಅಮ್ಮನ ಅಮ್ಮ) ಬೋ ಖುಷಿಯಾಗೋರು. “ನೀವ್ ಬರ್ದೇ ಎಷ್ಟ್ ದಿನ ಆಯ್ತು…ಕೈಕಾಲ್ ತೊಳ್ಕಂಡು ಬನ್ನಿ, ಊಟಕ್ಕಿಕ್ಕೀನಿ ಬಿಸಿಬಿಸಿ ಉಣ್ಣೋರಂತೆ” …