ಕರ್ನಾಟಕದಲ್ಲಿ ಹಲಸು ಪ್ರಧಾನ ಬೆಳೆಯಲ್ಲ. ಜಮೀನು-ತೋಟದ ಬದಿಗಳಲ್ಲಿ ಒಂದೋ ಎರಡೋ ಮರಗಳಿರುತ್ತವೆ. ಹೆಚ್ಚು ಮರಗಳಿರುವೆಡೆಯಲ್ಲಿಯೂ ಇದು ಆದ್ಯತೆಯ ಕೃಷಿಯೇನಲ್ಲ. ಬಹುಮಟ್ಟಿಗೆ ಪ್ರಕೃತಿಯ ಪಾಲನೆಯಿಂದಲೇ ಬೆಳೆಯುವ ಸಸ್ಯವಿದು ಎಂದರೆ …