Tag: ಸಿನೆಮಾ ನಿರ್ದೇಶಕ

  • ಕಾಲಮಾನಕ್ಕೂ ಪ್ರಬುದ್ಧತೆಗೂ ಸಂಬಂಧವಿದೆಯೇ

    ಕಾಲ ಉರುಳಿದಂತೆ ಪ್ರಕೃತಿಯಲ್ಲಿನ ಪ್ರತಿಯೊಂದು ಮಾಗುತ್ತದೆ ಅರ್ಥಾತ್ ಪ್ರಕೃತಿಯೇ ಪರಿಪಕ್ವವಾಗುತ್ತಾ ಹೋಗುತ್ತದೆ. ಇದರದೇ ಭಾಗವಾದ  ಮನುಷ್ಯರಿಗೂ ಅವರುಗಳು ಮಾಡುವ ನಿರ್ಮಾಣಕ್ಕೂ ಇದೇ ಮಾತು ಅನ್ವಯಿಸುತ್ತದೆಯೇ ? ಅನ್ವಯಿಸುತ್ತದೆ …