ಅಪರಾಧ ಮತ್ತು ತನಿಖೆ ಕುರಿತ ಬಹುತೇಕ ಸಿನೆಮಾಗಳು ವಾಸ್ತವಾಂಶದಿಂದ ಬಹು ದೂರವಾಗಿರುತ್ತವೆ. ನೈಜಘಟನೆಗಳನ್ನು ಆಧರಿಸಿದಂತವುಗಳು ಕೂಡ ಅಪರಾಧಿ/ ಅಪರಾಧಿಗಳು ಅಥವಾ ಪೊಲೀಸ್/ ಪೊಲೀಸರನ್ನು ವೈಭವೀಕರಿಸಿರುತ್ತವೆ. ನಡೆದ ವಿದ್ಯಮಾನಗಳನ್ನು ಇದ್ದಂತೆಯೇ ಕಟ್ಟಿಕೊಟ್ಟರೂ ಆಸಕ್ತಿಕರ ಎನಿಸುವಂಥವುಗಳನ್ನೂ ಚಿತ್ರಕಥೆಗಾರ, ನಿರ್ದೇಶಕ ಹಾಳು ಮಾಡಿರುತ್ತಾರೆ. ಇಂಥವುಗಳಿಗೆ ಹೊರತಾಗಿ …
Tag:
