ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ಜಾತಿಗಣತಿ ಕುರಿತ ಚರ್ಚೆ ತೀವ್ರ ಚಾಲ್ತಿಯಲ್ಲಿದೆ. ಪರ – ವಿರೋಧ ವಾದಗಳಿವೆ. ಇದೇನೇ ಇದ್ದರೂ ಜಾತಿಗಣತಿ ಅನೇಕ ಕಾರಣಗಳಿಗೆ ಮಹತ್ವ ಪಡೆಯುತ್ತದೆ. …

ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ಜಾತಿಗಣತಿ ಕುರಿತ ಚರ್ಚೆ ತೀವ್ರ ಚಾಲ್ತಿಯಲ್ಲಿದೆ. ಪರ – ವಿರೋಧ ವಾದಗಳಿವೆ. ಇದೇನೇ ಇದ್ದರೂ ಜಾತಿಗಣತಿ ಅನೇಕ ಕಾರಣಗಳಿಗೆ ಮಹತ್ವ ಪಡೆಯುತ್ತದೆ. …
ಕರ್ನಾಟಕದಲ್ಲಿ ಪ್ರತಿ ಒಂದು ಲೀಟರ್ ಡೀಸೆಲ್ ಬೆಲೆ 2 ರೂಪಾಯಿ ಹೆಚ್ಚಾಗಿದೆ. ಏಪ್ರಿಲ್ 1ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪರಿಷ್ಕೃತವಾಗಿದೆ. ರಾಜ್ಯ ಸರ್ಕಾರ, ಪ್ರತಿ ಒಂದು ಲೀಟರ್ …
ಪರಿಸರದೊಂದಿಗೆ ಉಗಾದಿ ಹಬ್ಬ ತಳಕು ಹಾಕಿಕೊಂಡಿದೆ.ಚೈತ್ರಮಾಸದಲ್ಲಿ ಗಿಡಮರಗಳು ಹಸಿರೆಲೆ ಹೊದ್ದು ಕಂಪು ಸೂಸುತ್ತವೆ. ಹೂಗಳು ಬಿರಿದು ಜೇನು – ದುಂಬಿಗಳನ್ನು ಆಕರ್ಷಿಸುತ್ತವೆ. ಮಾವು ಸೇರಿದಂತೆ ಹಲವು ಬಗೆಯ …
“ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ವಿಷಯ ಅತ್ಯಂತ ಸೂಕ್ಷ್ಮ. ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು …
ಚಳಿಗಾಲ ಇನ್ನೂ ಮುಗಿದಿಲ್ಲ. ಆಗಲೇ ತಾಪಮಾನ ಏರಿಕೆಯಾಗಿದೆ. ಬೆಳಗ್ಗೆ ಎಂಟು ಗಂಟೆಗೆಲ್ಲ ಬಿಸಿಲಿನ ತೀಷ್ಣತೆ ಹೆಚ್ಚಿರುತ್ತದೆ. ಮಧ್ಯಾಹ್ನ 12 ಗಂಟೆ ಕಳೆಯುತ್ತಿದ್ದಂತೆ ಹೊರಗೆ ನಡೆದಾಡಲೂ ಸಾಧ್ಯವಾಗದಷ್ಟು ಬಿಸಿಲು …
ಮಾತೃಭಾಷೆಯನ್ನು ಎಂದು ಹಗುರುವಾಗಿ, ಕೇವಲವಾಗಿ ನೋಡಬಾರದು. ಅದು ಪರಂಪರೆಯಿಂದ ಪರಂಪರೆಗೆ ಇರುವ ಜ್ಞಾನವಾಹಕ ಕೊಂಡಿಗಳು. ಇದನ್ನು ಬೇರೊಂದು ಭಾಷೆಯಲ್ಲಿ ಅರ್ಥೈಸಿಕೊಳ್ಳುವುದು, ದಾಟಿಸುವುದು ಸುಲಭವಲ್ಲ. ಆದ್ದರಿಂದಲೇ ಮಾತೃಭಾಷೆ ಜ್ಞಾನ …
ಉಪ್ಪು ತಿಂದವರು ನೀರು ಕುಡಿಯಬೇಕು ಎಂಬುದು ಹಳೆಯ ಗಾದೆ. ಆದರೆ ಉಪ್ಪು ತಿನ್ನದವರಿಗೂ “ನೀರು” ಕುಡಿಸಬೇಕು ಎನ್ನುವುದು ಇಂದಿನ ರಾಜಕೀಯ ಗಾದೆ. ಇದರಂತೆ ಕರ್ನಾಟಕ – ರಾಜ್ಯದಲ್ಲಿ …
ಕರ್ನಾಟಕ ಅದರಲ್ಲಿಯೂ ವಿಶೇಷವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಉತ್ತರ ಭಾರತೀಯ ವಲಸೆ ಹೆಚ್ಚಾಗುತ್ತಿದೆ. ಎಲ್ಲಿ ಉದ್ಯೋಗ ದೊರೆಯುತ್ತದೆಯೋ ಅಲ್ಲಿಗೆ ವಲಸೆ ಸಹಜ. ನೀವು ಇಲ್ಲಿ …
ಕರ್ನಾಟಕಕ್ಕೆ ಮುನ್ಸೂಚನೆ ಮತ್ತು ಎಚ್ಚರಿಕೆ: ದಿನ 1 (03.08.2024): ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆಯಾಗುವ …
ಕರ್ನಾಟಕ ಕರಾವಳಿ ಪ್ರದೇಶ, ಮಲೆನಾಡು ಪ್ರದೇಶ ಸೇರಿದಂತೆ ಭಾರಿ ಮಳೆಯಾಗುತ್ತಿದೆ. ಬುಧವಾರ ಜುಲೈ 31ರಂದು ಭಾರಿಯಿಂದ ಅತೀ ಭಾರಿ ಮಳೆ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಐದು …