Category: ಸಿನಿಮಾ

  • ಮೈಮನ ನಡುಗಿಸಿದ ಜೀತದ ಆ ದಿನಗಳು

    ಜೀತದಾಳುಗಳಾದ ಕಪ್ಪುವರ್ಣೀಯರು ಅನುಭವಿಸಿದ ಹಿಂಸೆಯನ್ನು ಹೇಳಲು ಪದಗಳೇ ಇಲ್ಲವೇನೋ ಎನಿಸುತ್ತದೆ. ಹಿಂಸೆ, ಕ್ರೌರ್ಯ, ದಬ್ಬಾಳಿಕೆ, ಅತ್ಯಾಚಾರ, ಕಗ್ಗೊಲೆ ಇವ್ಯಾವುವು ಆ ನರಕದ ಚಿತ್ರವನ್ನು ಹಿಡಿದಿಡಲಾರವು. ಅಂಥದೊಂದು ಚಿತ್ರಣವನ್ನು …

  • ನಲುಗುವ ಗೂಢಚಾರರ ಬದುಕಿನ ಚಿತ್ರಣ

    ಸಾಮಾನ್ಯವಾಗಿ ಗೂಢಚಾರರೆಂದರೆ ರೋಮ್ಯಾಂಟಿಕ್ ಆದ ಕಲ್ಪನೆಯಿದೆ. ಐಷಾರಾಮಿ ಬದುಕು, ಸುತ್ತಲೂ ಹೆಂಗಳೆಯರು ಇತ್ಯಾದಿ. ಇಂಥ ಕಲ್ಪನೆಗಳು ಬರುವುದಕ್ಕೆ ಜೇಮ್ಸ್ ಬಾಂಡ್ ಮಾದರಿಯ ಸಿನೆಮಾಗಳು ಕಾರಣವೆನ್ನಬಹುದು. ಆದರೆ “ಬೆರೂಟ್” …

  • ಮೆತ್ತಿಕೊಂಡ ರಕ್ತ ಪೀಳಿಗೆಗಳಿಗೂ ಅಂಟಿಕೊಳ್ಳುತ್ತಾ…

    ಹಲವೊಮ್ಮೆ ಕೊಲೆಗಳ ನೆರಳು ದೀರ್ಘವಾಗಿಯೇ ಚಾಚಿರುತ್ತದೆ… ಪೀಳಿಗೆಗಳವರೆಗೂ…ಬಿಡಿಸಿಕೊಳ್ಳುವ ದಾರಿ ಅಷ್ಟು ಸುಲಭದ್ದೂ ಅಲ್ಲ; ಸರಳವೂ ಅಲ್ಲ. ನಿರ್ದೇಶಕ ಮರ್ಸೆಲೊ ಗಾಲ್ವೊ ದ ಕಿಲ್ಲರ್ ಸಿನೆಮಾದಲ್ಲಿ ಇದನ್ನೇ ಹೇಳುತ್ತಾ …

  • ಕಣ್ಣೇದುರೆ ನಡೆದುಬಂದ ಸಾವು

    ಸಾವು ಎಂದರೆ ತಲ್ಲಣ. ಅದು ನಮ್ಮ ಕಣ್ಣೆದುರೆ ನಡೆದುಬಂದರೆ… ನಾನಾ ಬಗೆಯ ಪ್ರತಿಕ್ರಿಯೆಗಳು ಮೂಡಬಹುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಏನೊಂದು ಮಾತಿಲ್ಲದೇ, ದೈನ್ಯತೆಯ ಮುಖಭಾವವಿಲ್ಲದೇ ನಿರ್ಲಿಪ್ತವಾಗಿ …

  • ಕವಲುದಾರಿಯ ಪೂರ್ವಾಗ್ರಹಪೀಡಿತ ಗ್ರಹಿಕೆಗಳ ಅಪಾಯ

    ನಿರ್ದೇಶಕ ಹೇಮಂತರಾವ್ ವಿಭಿನ್ನ ರೀತಿಯಲ್ಲಿ “ಕವಲುದಾರಿ” ನಿರೂಪಿಸಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಎಷ್ಟುಮಟ್ಟಿಗೆ ಯಶಸ್ವಿಯಾಗಿದ್ದಾರೆ ಅಥವಾ ಇಲ್ಲ ಎಂಬುವುದು ಬೇರೆಯೇ ಚರ್ಚೆ. ನಾನು ಇಲ್ಲಿ ಹೇಳಲು ಹೊರಟಿರುವುದು ಈ …

  • The Bra; ಒಳಾಸೆಗಳ ಸಂಕೇತ

    ಒಳುಉಡುಪನ್ನೇ ಇಟ್ಟುಕೊಂಡು ಮನುಷ್ಯನ ಒಳಾಸೆಗಳ ನಿರೂಪಣೆಗೆ ತೊಡಗಬಹುದೇ… ? ಇಂಥ ಕಥನಾ ನಿರೂಪಣೆಯೂ ಸಾಧ್ಯ ಎಂಬುದನ್ನು ಕಥೆಗಾರ ಹ್ಯೂಗೋ ವ್ಯಾನ್ ಹರ್ಪೆ ಹೇಳುತ್ತಾನೆ. ಇದನ್ನು ಬಹು ಶಕ್ತಿಶಾಲಿ …

  • ರೂಪಕಗಳಲ್ಲಿ ಮನುಕುಲದ ಕೆಡುಕುಗಳ ಅರಿವು 2.0

    ಕೃತಕ ಬುದ್ದಿಮತ್ತೆಯ ರೋಬೊಟ್ ಗಳಿಂದ ಆಗಬಹುದಾದ ಅಪಾಯಗಳನ್ನು ನಿರ್ದೇಶಕ ಎಸ್ ಶಂಕರ್ ಅವರು “ಎಂದಿರನ್” ಸಿನೆಮಾದಲ್ಲಿ ಹೇಳಿದ್ದರು. ಇದರ ಮುಂದುವರಿದ ಭಾಗವಾಗಿ   ಅಧಿಕ ಸಾಮರ್ಥ್ಯದ ತರಂಗಾತಂರಗಳು ಉಂಟುಮಾಡಿರುವ, …

  • ಮರ್ಯಾದೆ ಹತ್ಯೆಗಳಿಗೆ ಕೊನೆಯೆಂದು ….?

    ಪ್ರಸ್ತುತ ಭಾರತೀಯ ಸಂದರ್ಭದಲ್ಲಿ ಹಿಂದಿ ಸಿನೆಮಾ ಎನ್.ಎಚ್. 10 ಅನೇಕ ಕಾರಣಗಳಿಗೆ ಮುಖ್ಯವಾಗುತ್ತದೆ. ಮಹಾನಗರಗಳಲ್ಲಿ ದುಡಿಯುವ ಮಹಿಳೆಯರ ಆತಂಕ, ಅಭದ್ರತೆ, ಅಸಹಾಯಕ ಆಗಿರುವ ಪೊಲೀಸ್, ಅಪರಾಧಗಳಿಗೆ ‘ಹೆದ್ದಾರಿ’ …

  • ಸೈರಟ್ ಸಿನೆಮಾದ ಮರು ಓದುವಿಕೆ …

    ಭಾರತೀಯ ಸಮಾಜದಲ್ಲಿ ಜಾತಿ-ಮತ-ಧರ್ಮ-ಅಂತಸ್ತು ಇವೆಲ್ಲ ಗಿರಗಿಟ್ಲೆ. ಒಮ್ಮೆ ಕುಳಿತರೆ ದಾಟುವುದು ಕಷ್ಟ. ಇದರಿಂದ ಪಾರಾಗಲು ಯತ್ನಿಸಿದ ಅಪಾರ ಜೀವಗಳು ಅಸು ನೀಗಿವೆ. ಪಾರಾದವೆಂದು ಅಂದುಕೊಂಡವರು ಇದೇ ಗಿರಗಿಟ್ಲೆ …